ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್ ನಲ್ಲಿ ಇಂದು ಸಿ ಎಂ ಯಡಿಯೂರಪ್ಪ ಸಕಾ೯ರದ ಸಾಥ೯ಕ ಸಂಭ್ರಮ ಕಾಯ೯ಕ್ರಮ, ಸರಕಾರ ಎರಡು ವಷ೯ ಪೂರೈಸಿದ ಹಿನ್ನಲೆಯಲ್ಲಿ ಕಾಯ೯ಕ್ರಮದ ಆಯೋಜನೆ. ಈ ಕಾಯ೯ಕ್ರಮ ಮುಗಿದ ಬಳಿಕ ಯಡಿಯೂರಪ್ಪ ತಮ್ಮ ನಿಧಾ೯ರ ತಿಳಿಸಲಿದ್ದಾರೆ.
ಬೆಳಿಗ್ಗೆ ೧೧.೩೦ ಕ್ಕೆ ಭಾಷಣ ಮಾಡಲಿದ್ದಾರೆ ಅವರ ಭಾಷಣದ ಮೇಲೆ ಎಲ್ಲರ ಗಮನ ಕೇಂದ್ರಿಕೃತವಾಗಿದೆ.