ನಾಳೆ ಎಲ್ಲಿ ಕೋವಿಡ್ ಲಸಿಕೆ ಸಿಗಲಿದೆ? ಲಸಿಕೆ ದಾಸ್ತಾನು ವಿವರ ಜಿಲ್ಲಾಡಳಿತ ಬಿಡುಗಡೆ
ಹುಬ್ಬಳ್ಳಿ: ನೀವು ಇನ್ನೂ ಕೋವಿಡ್ ಲಸಿಕೆ ಹಾಕಿಸಿಕೊಂಡಿಲ್ಲವೆ ಹಾಗಾದರೇ ನಾಳೆ ನೀವು ಲಸಿಕೆ ಪಡೆಯಬಹುದು. ಯಾವ ಆಸ್ಪತ್ರೆ ಹಾಗೂ ಲಸಿಕಾ ಕೇಂದ್ರದಲ್ಲಿ ಎಷ್ಟು ಲಸಿಕೆ ನಾಳೆಗೆ ಲಭ್ಯವಿದೆ ಎನ್ನುವದನ್ನು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಮಾಹಿತಿ ಪ್ರಕಾರ ಇಂದು ಸಂಜೆ (೨೮/೬) ೭.೧೫ ರ ಸುಮಾರಿಗೆ ೬೭೦ ಕೋವಿಡ್ ಲಸಿಕೆ ಡೋಸ್‌ಗಳು ಲಭ್ಯವಿದ್ದು ಅಂದರೆ ಇದು ನಾಳೆ ಸಾವ೯ಜನಿಕರಿಗೆ ಲಭ್ಯವಿದೆ. ಮಾಹಿತಿ ಪ್ರತಿ ಲಗ್ಗತ್ತಿಸಲಾಗಿದೆ.
Covid-19 vaccine Balance at Dharwad District as on 28.06.21 07.15pm | ||||
GENERAL PUBLIC | ||||
Sl.No. | Store | COVAXIN 10 (dose) | COVISHIELD (dose) | |
1 | Bharadwad PHC | 0 | 100 | |
2 | Dharwad DH | 160 | 0 | |
3 | Kalaghatagi TH | 100 | 0 | |
4 | Railway Hospital | 10 | 40 | |
5 | Kundagol TH | 100 | 30 | |
6 | Navalgund TH | 130 | 0 | |
Total | 500 | 170 |