ಹುಬ್ಬಳ್ಳಿಯಲ್ಲಿಂದು ಮಹಾನಗರಪಾಲಿಕೆ ಏರ್ಪಡಿಸಿದ್ದ ಕನ್ನಡ ಸಂಸ್ಕೃತಿ ವೈಭವ, ಕನ್ನಡದ ಶ್ರೇಷ್ಟತೆ ಸಾರುವ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದರು.
ಸುರಪುರ ಶಾಸಕ ರಾಜೂಗೌಡ(ನರಸಿಂಹನಾಯಕ), ಮಾಜಿಸಂಸದ ಪ್ರೊ.ಐ.ಜಿ.ಸನದಿ,ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ,ಹುಬ್ಬಳ್ಳಿ ಧಾರವಾಡ ಮಹಾಮಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಮತ್ತಿತರರು ಇದ್ದರು.
(Video by Nenpu studio: for photography orders contact: 82177-63177)