ಹುಬ್ಬಳ್ಳಿ: ವಿದ್ಯುತ್ ಸರಬರಾಜು ಕೇಂದ್ರಗಳಲ್ಲಿ ತುತು೯ ಕಾಯ೯ಗಳನ್ನು ಕೈಗೊಳ್ಳುವದರಿಂದ ದಿನಾಂಕ ೦೬.೦೮.೨೦೨೧ ನೇ ಶುಕ್ರವಾರ ಬೆಳಗ್ಗೆ ೧೦:೦೦ಗಂಟೆಯಿಂದ ಸಾಯಂಕಾಲ ೪:೦೦ಗಂಟೆಯ ವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತಯ ವಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.
ಜೋತಿ ಕಾಲೋನಿ, ತಾಜನಗರ, ಅಂಭಿಕಾ ನಗರ, ಏಕತಾ ನಗರ, ತಹಶೀಲ್ದಾರ ಕಾಲೋನಿ, ಬ್ರಹ್ಮಗಿರಿ ಕಾಲೋನಿ, ಟಿಚ್‌೯ಸ್ ಕಾಲೋನಿ, ಸಾಯಿನಗರ, ಟಿಂಬರ್‌ಯಾಡ್‌೯, ಉಣಕಲ್‌ಕ್ರಾಸ್, ಬಿ.ವಿ.ಬಿ.ಕಾಲೇಜ್, ಗೋಪನ ಕೊಪ್ಪ, ಮಹಾಲಕ್ಷ್ಮಿ ಬಡಾವಣೆ, ಸಿದ್ದವೀರ ಲೇಜೌಟ್, ಮನೋಜ ಎಸ್ಟೇಟ್, ವಿನೋಭ ಪಾಕ್‌೯, ಬಸವೇಶ್ವರ ಪಾಕ್‌೯, ಸಿಲ್ವರ್ ಪಾಕ್‌೯, ದೇವಾಂಗ ಪೇಟ್, ವೆಂಕಟೇಶ್ವರ ಕಾಲೋನಿ, ಬೆಂಗೇರಿ, ಮಹಾವೀರ ಕಾಲೋನಿ, ಬಾಲಾಜಿ ನಗರ, ಗಂಗಾಧರ ಕಾಲೋನಿ, ಉದ್ಯಮ ನಗರ, ಎಸ್.ಬಿ.ಐ ಕಾಲೋನಿ, ರಾಜೇಂದ್ರ ಪ್ರಸಾದ ಕಾಲೋನಿ, ಮಯೂರಎಸ್ಟೇಟ್, ಗಾಯತ್ರಿ ಕಾಲೋನಿ, ಚೈತನಾ ಕಾಲೋನಿ, ಚೈತನಾ ವಿಹಾರ, ಸೂಯ್‌೯ ನಗರ, ಸನ್ ಸಿಟಿ, ಗರುಡನ್‌ಅವರ ಕಾಲೋನಿ, ಸ್ವಾಗತ್ ಕಾಲೋನಿ, ಹಗವಿ ಸಿದ್ದೇಶ್ವರ ಕಾಲೋನಿ, ಗಂಗಾವತಿಗಾಡ್‌೯ನ್, ರಾಘವೇಂದ್ರ ಕಾಲೋನಿ, ರಮೇಶ ಭವನರಸ್ತೆ, ದಯಾನಂದ ಕಾಲೋನಿ, ಆಜಾದ ಕಾಲೋನಿ, ಸುಳ್ಳರಸ್ತೆ ಸವೂ೯ದಯ ಸಕ್‌೯ಲ್, ಇಂದಿರಾ ನಗರ, ಶೆಟ್ಟರ್ ಕಾಲೋನಿ, ದಾನೇಶ್ವರಿ ಕಾಲೋನಿ, ದೇಶಪಾಂಡೆ ಲೇಜೌಟ್, ಶಾಖಾಂಬರಿ ಲೇಜೌಟ್, ರೆಡ್ಸನ್ ಪಾಕ್‌೯, ರಾಜಾಜಿ ನಗರ, ಸಾಮಿ ಲೇಔಟ್, ಸಪ್ತಗೀರಿ ಪಾಕ್‌೯, ಗೋಪನಕೊಪ್ಪ, ಸಾಗರ ಕಾಲೋನಿ, ಸುಂದರಟೌನ್, ಪ್ರಸಾದ ಅಬ್ಬಯ್ಯಎಮ್.ಎಲ್.ಎ ಮನೆ, ಸಂತೋಷನಗರ, ಮಾದವ ನಗರ, ನೃಪತುಂಗ ಬೆಟ್ಟ, ಶಕ್ತಿ ಕಾಲೋನಿ, ಫಾರೆಸ್ಟ ಕಾಲೋನಿ, ರೆವೆನ್ಯೂ ಕಾಲೋನಿ ಮೃತ್ಯುಂಜಯ ನಗರ, ಕಾವೇರಿ ಕಾಲೋನಿ, ಚಾಮುಂಡೆಶ್ವರಿ ನಗರ, ವಿಶ್ವೇಶ್ವರ ನಗರ, ಅಶೋಕನಗರ, ಪಾಟೀಲ್, ಲೇಯೋಟ್, ರಾಜನಗರ, ವಿದ್ಯಾನಗರ, ಲೋಕಪ್ಪನ ಹಕ್ಕಲ, ದ್ಯೆವೆಜ್ಞ ಭವನರ‍್ನಾಟಕ ಭವನ, ಹಾಗು ಸುತ್ತಮುತ್ತಲಿನ ಪ್ರದೇಶಗಳು.ಭವಾನಿ ನಗರ, ಕಾಡಸಿದ್ದೇಶ್ವರ ಕಾಲೋನಿ, ದಯಾನಂದ ಕಾಲೋನಿ, ಆಕೃತಿಗಾಡ್‌೯ನ್, ತಳವಾರ್ ಓಣಿ, ಬಾರಾಕೋಟ್ರಿ, ಗುಜರಾತ ಭವನ, ಸವಾಯಿ ಗಂಧವ್‌೯ ಹಾಲ್, ಪ್ಯೆ ಹೋಟೆಲ್, ದೇಶಪಾಂಡೆ ನಗರ, ನ್ಯೂಕಾಟನ್.
ಮಾಕೆ೯ಟ್, ಹೊಸುರುಜೈನ್‌ಮಂದಿರ, ಸ್ವಿಮಿಂಗ್‌ಫೂಲ್ ಕಾಂಪ್ಲೇಕ್ಸ್, ಪಿ.ಬಿ.ರಸ್ತೆ, ಹೊಸುರ್, ಕ್ಲಬ್‌ರಸ್ತೆ, ಹು-ಧಾ ಮಹಾನಗರ ಪಾಲಿಕೆ ಕಛೇರಿ, ಮಿನಿ ವಿಧಾನ ಸೌಧ, ವಾಮನ ರಸ್ತೆ, ಕರ‍್ಟ ರ‍್ಕಲ್, ರಾಣಿಚನ್ನಮ್ಮ ರ‍್ಕಲ್, ಹಳೇ ಬಸ್‌ಸ್ಟಾಂಡ್‌ಎದುರುಗಡೆ, ನೀಲಿಜನ್‌ರಸ್ತೆ, ಟ್ರಾವರ‍್ಸ್ ಬಂಗ್ಲೆರಸ್ತೆ, ಗಣೇಶ ಹೋಟೆಲ್, ವಾಸನ್‌ಕಣ್ಣಿನಆಸ್ಪತ್ರೆ, ವಿಜಯ ಕನಾ೯ಟಕ ಕಛೇರಿ,ಯುರೇಕಾಟಾವರಸ್, ಬೈಲಪ್ಪನವರ ನಗರ, ಕುಂಭಕೋನಮ್ ಪ್ಲಾಟ್, ಕೇಶ್ವಾಪೂರ ಕಾನ್ವೆಂಟ್‌ಸ್ಕೂಲ್, , ನೆಹುರು ನಗರ, ಗಾಂಧಿವಾಡ, ಜನತಾ ಕಾಲೋನಿ, ನವೀನ ಪಾಕ್‌೯,ಚೇತನ ಕಾಲೋನಿ, ಭುವನೇಶ್ವರಿ ನಗರ, ರಾಮನಗರ, ಕುಸುಗಲ್‌ರಸ್ತೆ, ರಮೇಶ ಭವನರಸ್ತೆ, ಶಾಂತಿ ನಗರ, ಬೆಂಗೇರಿ, ಸಿಟಿ ಪಾಕ್‌೯. ಮಧುರಾ ಕಾಲೋನಿ ಎಸ್ಟೇಟ್, ಪಾರಸವಾಡಿ. ನ್ಯೂಕಾಟನ್ ಮಾಕೆ೯ಟ್, ದೇಶಪಾಂಡೆ ನಗರ, ಆದಶ೯ ನಗರ, ರಾಜನಗರ, ಕಿಮ್ಸ್ಆಸ್ಪತ್ರೆ, ಲೋಕಪ್ಪನ ಹಕ್ಕಲ್, ವಿದ್ಯಾನಗರ, ಆಕಳವಾಡಿ ಕಾಂಪ್ಲೇಕ್ಸ್ ರಸ್ತೆ, ದೈವಜ್ಞ ಭವನ, ಶಕ್ತಿ ಕಾಲೋನಿ, ಸ್ವಿಮಿಂಗ್‌ಫೋಲ್ ಕಾಂಪ್ಲೇಕ್ಸ್, ಕ್ಲಬ್‌ರಸ್ತೆ, ಲ್ಯಾಮಿಂಗ್‌ಟನ್‌ರಸ್ತೆ, ರಾಣಿಚನ್ನಮ್ಮ ಸಕ್‌೯ಲ್, ಹಳೇ ಬಸ್‌ಸ್ಟಾಂಡ್, ನೀಲಿಜನ್‌ರಸ್ತೆ, ಟಿಬಿ ರಸ್ತೆ, ಬೈಲಪ್ಪನವರ ನಗರ, ಕುಂಭಕೋಣಮ್ ಪ್ಲಾಟ್, ಕುಸುಗಲ್, ಹೆಬಸೂರ ಹಾಗೂ ಕಿರೇಸೂರ ಗ್ರಾಮಗಳು ಹಾಗು ಸುತ್ತಮುತ್ತಲಿನ ಪ್ರದೇಶಗಳು.