spot_img
spot_img
spot_img
spot_img
30.3 C
Hubli
Tuesday, September 27, 2022
HomeStateಟೋಯಿಂಗ್‌ ರದ್ದು ಸಾಮಾಜಿಕ ಜಾಲತಾಣ ಕೂ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ ನೆಟ್ಟಿಗರು

ಟೋಯಿಂಗ್‌ ರದ್ದು ಸಾಮಾಜಿಕ ಜಾಲತಾಣ ಕೂ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ ನೆಟ್ಟಿಗರು

ಬೆಂಗಳೂರು: ಟೋಯಿಂಗ್‌ ಪದ್ಧತಿಯಲ್ಲಿ ಸರಳೀಕೃತ ವ್ಯವಸ್ಥೆ ಜಾರಿ ಮಾಡುವವರೆಗೂ ವಾಹನಗಳ ಟೋಯಿಂಗ್ ಮಾಡುವುದುನ್ನು ಸರ್ಕಾರ ತಾತ್ಕಾಲಿಕವಾಗಿ ರದ್ದು ಮಾಡಿದ್ದು, ಇದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವ ನೆಟ್ಟಿಗರಿಂದ ಒಂದೊಳ್ಳೆ ನಿರ್ಧಾರ ಎಂಬ ಒಕ್ಕೊರಳಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವೈಜ್ಞಾನಿಕ ಟೋಯಿಂಗ್‌ ವ್ಯವಸ್ಥೆಯಿಂದ ಇಷ್ಟು ದಿನ ಜನ ನರಳಿದ್ದು ಈಗಲಾದರೂ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಿರುವುದಕ್ಕೆ ಜನ ಸಾಮಾಜಿಕ ಜಾಲತಾಣ ಕೂ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. #ಟೋಯಿಂಗ್_ರದ್ದು ಎಂಬ ಹ್ಯಾಶ್ಟ್ಯಾಗ್ ಅಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

‘#ಟೋಯಿಂಗ್_ರದ್ದು ನಾನು ಬೆಂಗಳೂರಿನಲ್ಲಿ ೧೫ ವರ್ಷಗಳ ಕಾಲ ಇದ್ದ ಕಾರಣ , ನಾನು ನೋಡಿದ ವಿದ್ಯಾವಂತರ ಅನಾಗರಿಕತೆಯನ್ನ ನೋಡಿದ್ದೇನೆ ಅಂಗಡಿ ಗಳು ಅನತಿ ದೂರದಲ್ಲಿದ್ದರೂ ಕೆಲವು ಶೋಕಿಲಾಲರು ಒಂದು ಸಾಮಾನು ತರಲು ಬೈಕ ತೆಗೆದುಕೊಂಡು ಹೋಗುತ್ತಾರೆ ವಾಹನ ದಟ್ಟಣೆ ಸಮಸ್ಯೆಯ ಜೊತೆಗೆ ಇಂಧನಗಳನ್ನು ವ್ಯಯ ಮಾಡುತ್ತಾರೆ . ಸರ್ಕಾರ ಎಲ್ಲ ಸಮಸ್ಯಗಳಿಗೂ ಪರಿಹಾರ ಹುಡುಕಿಕೊಂಡು ಕೂರುವುದರ ಬದಲು ಜನಗಳಿಗೆ ತಮ್ಮ ಸಾಮಾಜಿಕ ಜವಾಬ್ದಾರಿಯ ಮತ್ತು ರಾಷ್ಟೀಯ ಸಂಪತ್ತಿನ ಬಗ್ಗೆ ಅರಿವು ಮೂಡಿಸಬೇಕು’ ಎಂದು ಉಷಾ ಪ್ರಸಾದ್ ಹೇಳಿದ್ದಾರೆ.

Koo App

#ಟೋಯಿಂಗ್_ರದ್ದು ನಾನು ಬೆಂಗಳೂರಿನಲ್ಲಿ ೧೫ ವರ್ಷಗಳ ಕಾಲ ಇದ್ದ ಕಾರಣ , ನಾನು ನೋಡಿದ ವಿದ್ಯಾವಂತರ ಅನಾಗರಿಕತೆಯನ್ನ ನೋಡಿದ್ದೇನೆ ಅಂಗಡಿ ಗಳು ಅನತಿ ದೂರದಲ್ಲಿದ್ದರೂ ಕೆಲವು ಶೋಕಿಲಾಲರು ಒಂದು ಸಾಮಾನು ತರಲು ಬೈಕ ತೆಗೆದುಕೊಂಡು ಹೋಗುತ್ತಾರೆ ವಾಹನ ದಟ್ಟಣೆ ಸಮಸ್ಯೆಯ ಜೊತೆಗೆ ಇಂಧನಗಳನ್ನು ವ್ಯಯ ಮಾಡುತ್ತಾರೆ . ಸರ್ಕಾರ ಎಲ್ಲ ಸಮಸ್ಯಗಳಿಗೂ ಪರಿಹಾರ ಹುಡುಕಿಕೊಂಡು ಕೂರುವುದರ ಬದಲು ಜನಗಳಿಗೆ ತಮ್ಮ ಸಾಮಾಜಿಕ ಜವಾಬ್ದಾರಿಯ ಮತ್ತು ರಾಷ್ಟೀಯ ಸಂಪತ್ತಿನ ಬಗ್ಗೆ ಅರಿವು ಮೂಡಿಸಬೇಕು . ಉಷಾ ಪ್ರಸಾದ್

ಉಷಾ ಪ್ರಸಾದ್ (@ushans) 3 Feb 2022

dolon
‘ದಯಾದಾಕ್ಷಣ್ಯ ವಿಲ್ಲದಾ ಪೋಲೀಸರು ಬಯಪಕ್ಷಿಯಂತೆ ವರ್ತಿಸುವ ಅವರ ಸೇವಕರು ಅಮಾಯಕರನ್ನು ಸುಲುಗೆ ಮಾಡೋದು ತಾತ್ಕಾಲಿಕವಾಗಿ ತಪ್ಪಿದೆ. ಟೋಯಿಂಗ್ ಒಂದು ವಿಕೃತಕೃತ್ಯ ಅದರ ಬದಲಿಗೆ ಸ್ಥಳದಲ್ಲೆ ದಂಡ ಕಟ್ಟಿಸಿಕೋಳ್ಳುವುದು ಉತ್ತಮ. ವಾಹನಯಾರದ್ದೇ ಆಗಲಿ ಕಾಣದಿದ್ದಾಗ ಆಗುವ‌ ಆಘಾತ ಹೇಳತೀರದು ಅನುಭವಿಸಿದ್ದವರಿಗೆ ಗೋತ್ತು. ದಂಡಪ್ರಮಾಣವನ್ನು ರಸ್ತೆಯ/ಜಾಗದ ಅನುಗುಣವಾಗಿ‌ ನಿಗದಿಪಡಿಸಬೇಕು.’ ಎಂದು ಹಯಮುಖ ಎನ್ನುವವರು ಕೂ ಮಾಡಿದ್ದಾರೆ.

Koo App

#ಟೋಯಿಂಗ್_ರದ್ದು ದಯಾದಾಕ್ಷಣ್ಯ ವಿಲ್ಲದಾ ಪೋಲೀಸರು ಬಯಪಕ್ಷಿಯಂತೆ ವರ್ತಿಸುವ ಅವರ ಸೇವಕರು ಅಮಾಯಕರನ್ನು ಸುಲುಗೆ ಮಾಡೋದು ತಾತ್ಕಾಲಿಕವಾಗಿ ತಪ್ಪಿದೆ. ಟೋಯಿಂಗ್ ಒಂದು ವಿಕೃತಕೃತ್ಯ ಅದರ ಬದಲಿಗೆ ಸ್ಥಳದಲ್ಲೆ ದಂಡ ಕಟ್ಟಿಸಿಕೋಳ್ಳುವುದು ಉತ್ತಮ. ವಾಹನಯಾರದ್ದೇ ಆಗಲಿ ಕಾಣದಿದ್ದಾಗ ಆಗುವ‌ ಆಘಾತ ಹೇಳತೀರದು ಅನುಭವಿಸಿದ್ದವರಿಗೆ ಗೋತ್ತು. ದಂಡಪ್ರಮಾಣವನ್ನು ರಸ್ತೆಯ/ಜಾಗದ ಅನುಗುಣವಾಗಿ‌ ನಿಗದಿಪಡಿಸಬೇಕು.

ಹಯಮುಖ (@ಹಯಮುಖ) 3 Feb 2022

dolon

‘ರದ್ದು ಮಾಡಿದ್ದರ ಉದ್ದೇಶ ನಮಗೆ ತಿಳಿದರೆ ಸಾಕು. ನಾವು ಪಾರ್ಕಿಂಗ್ ನಲ್ಲಿ ಅಸ್ತವ್ಯಸ್ತವಾಗದಂತೆ ವಿಧೇಯತೆ ತೋರಿಸಬೇಕು’ ಎಂದು ಸುನೀಲ್ ಅಭಿಪ್ರಾಯ ವ್ಯಕ್ತಪಡಿದ್ದಾರೆ.

dolon

 

‘ತಾತ್ಕಲಿಕ ರದ್ದು ಮಾಡಿರುವುದು ಸದ್ಯದ ಬೆಳವಣಿಗೆ,ಮುಂದಿನ ದಿನಗಳ ರೂಪುರೇಷೆ ಗಳ ಮೇಲೆ ಅವಲಂಬನೆಯಂತು ಇದೆ,ಬರಿಯ ಪಾರ್ಕಿಂಗ್ ಅಂತ ಅಲ್ಲ ಇತರೆ ವಿಷಯಗಳೂ ಗಮನಿಸ ಬೇಕು,ಆಟೋ ನಿಲ್ದಾಣ,ಬಸ್ಸು ನಿಲ್ದಾಣ,ಏಕ ಮುಖ ರಸ್ತೆಗಳು,
ದಿನ ನಿತ್ಯದ ಘರ್ಷಣೆಯ ಕಾರಣಗಳು,ಸಾರ್ವಜನಿಕರೂ ,ಪೋಲಿಸರ ನಡುವೆ,
ಪರಸ್ಪರ ಅರಿತು ಪಾಲಿಸಿದರೆ ಒಳ್ಳೆಯದು,ಅನ್ನಿಸುತ್ತೆ’ ಎಂದು ವಾಗೀಶ್ ಹೇಳಿದ್ದಾರೆ.

Koo App

#ಟೋಯಿಂಗ್_ರದ್ದು ತಾತ್ಕಲಿಕ ರದ್ದು ಮಾಡಿರುವುದು ಸದ್ಯದ ಬೆಳವಣಿಗೆ,ಮುಂದಿನ ದಿನಗಳ ರೂಪುರೇಷೆ ಗಳ ಮೇಲೆ ಅವಲಂಬನೆಯಂತು ಇದೆ,ಬರಿಯ ಪಾರ್ಕಿಂಗ್ ಅಂತ ಅಲ್ಲ ಇತರೆ ವಿಷಯಗಳೂ ಗಮನಿಸ ಬೇಕು,ಆಟೋ ನಿಲ್ದಾಣ,ಬಸ್ಸು ನಿಲ್ದಾಣ,ಏಕ ಮುಖ ರಸ್ತೆಗಳು, ದಿನ ನಿತ್ಯದ ಘರ್ಷಣೆಯ ಕಾರಣಗಳು,ಸಾರ್ವಜನಿಕರೂ ,ಪೋಲಿಸರ ನಡುವೆ, ಪರಸ್ಪರ ಅರಿತು ಪಾಲಿಸಿದರೆ ಒಳ್ಳೆಯದು,ಅನ್ನಿಸುತ್ತೆ.

ವಾಗೀಶ ಆರ್ ಕೆ (@vageesha) 3 Feb 2022

dolon
‘ಅಧಿಕಾರಿಗಳು ಮತ್ತು ನೌಕರರು ಇದನ್ನು ಭ್ರಷ್ಟಾಚಾರಕ್ಕೆ ಉಪಯೋಗಿಸುತ್ತಿದ್ದದ್ದು ದೊಡ್ಡ ಲೋಪ. ಕಾಸಿಗೆ ಗಾಡಿ ಲಾಕ್ ಮಾಡುವುದು,ಟ್ರಾಫಿಕ್ ಅಲ್ಲದೆ ಪೊಲೀಸ್ ನವರೂ ಹಣ ಕೀಳುವುದು ಇಂತಹ ಅಪಚಾರಗಳನ್ನ ಟೋಯಿಂಗ್ ಮೂಲಕ ಮಾಡುವುದು ತಪ್ಪು’ ಎಂದಿದ್ದಾರೆ ಗೌತಮಿ.

dolon

The Hubli Express is on WhatsApp now, you can join the WhatsApp group by clicking the link 

https://chat.whatsapp.com/C6J8Tg5qnmn3zSkcEKOtAd

You can follow us on Facebook @HubliExpress

 

 

spot_img

Asha Parekh to be honoured with India’s highest award in the field of cinema

Veteran Bollywood actress Asha Parekh will receive the Dadasaheb Phalke Award for 2020. On Tuesday afternoon, the news agency ANI tweeted the announcement. Asha made...

Join Suchirayu Hospital’s Yoga-A-Thon and get voucher for a free heart checkup worth Rs 3,500

Hubballi: Suchirayu Hospital, in association with Patanjali Yoga Peeth, Hubballi, has organised a Yoga-A-Thon drive intending to create awareness about heart disease on September...

LEAVE A REPLY

Please enter your comment!
Please enter your name here

This is the title of the web page
This is the title of the web page