spot_img
spot_img
20.8 C
Hubli
Friday, October 7, 2022
HomeHubballi / Dharwadಸಿದ್ಧಾರೂಢರ ಲಕ್ಷ ದೀಪೋತ್ಸವ ರದ್ದು

ಸಿದ್ಧಾರೂಢರ ಲಕ್ಷ ದೀಪೋತ್ಸವ ರದ್ದು

ನಾಳೆ ನಡೆಯಬೇಕಿದ್ದ ಸದ್ಗುರು ಶ್ರೀ ಸಿದ್ಧಾರೂಢರ ಲಕ್ಷದೀಪೋತ್ಸವ ಕಾರ್ಯಕ್ರಮ ಸರ್ಕಾರದ ಹೊಸ ಕೋವಿಡ್ ನಿಯಂತ್ರಣ ನಿಯಮಾವಳಿಗಳ ಪ್ರಕಾರ ಅನುಮತಿ ಇಲ್ಲದೇ ಇರುವದರಿಂದ ಸಿದ್ಧಾರೂಢ ಸ್ವಾಮೀಜಿಗಳ ಈ ಕಾರ್ಯಕ್ರಮ ರದ್ದುಪಡಿಸಲಾಗಿದೆ. ಮಠದ ಟ್ರಸ್ಟ್ ಕಮೀಟಿಯೂ ಈ ನಿಟ್ಟಿನಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು. ಭಕ್ತರು ತಮ್ಮ ಮನೆಯಲ್ಲಿಯೇ ಸಿದ್ಧಾರೂಢರನ್ನು ಹಾಗೂ ಶ್ರೀ ಗುರುನಾಥರೂಢ ಸ್ವಾಮಿಗಳನ್ನು ನೆನೆದು ದೀಪ ಬೆಳಗಿಸುವಂತೆ ಮಠಧ ಟ್ರಸ್ಟ್ ಕಮೀಟಿ ಭಕ್ತರಲ್ಲಿ ಮನವಿ ಮಾಡಿಕೊಂಡಿದೆ.

Siddharoodha Math

spot_img

SWR renames the Tipu Express 

Hubballi: The South Western Railway (SWR) on Friday stated that they have decided to rename the Mysuru-Bengaluru Tipu Express train and the Talaguppa-Mysuru Express...

Unanimous decision to hike reservation for Scheduled Castes to 17 per cent, Scheduled Tribes to 7 per cent: CM Bommai

Bengaluru, Oct.7:It has been unanimously decided to hike reservation for the Scheduled Castes from 15 per cent to 17 per cent and the Scheduled...

LEAVE A REPLY

Please enter your comment!
Please enter your name here

This is the title of the web page
This is the title of the web page