KannadaState News

ಸವದತ್ತಿ ಯಲ್ಲಮ್ಮ ದಶ೯ನ ಇನ್ನೂ ಇಲ್ಲ? ಜಿಲ್ಲಾಧಿಕಾರಿ ಆದೇಶದಲ್ಲಿ ಏನಿದೆ?

WhatsApp Group Join Now
Telegram Group Join Now

ಬೆಳಗಾವಿ: ಕೋವಿಡ್‌-೧೯ ಡೆಲ್ಟಾಪ್ಲಸ್‌ನ ರೂಪಾಂತರಿಯ ಹರಡುವಿಕೆ ತಡೆಯುವ ಹಿನ್ನಲೆಯಲ್ಲಿ ಹಾಗೂ ಭಕ್ತಾಧಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ವಿಪತ್ತು ನಿವ೯ಹಣಾ ಕಾಯ್ದೆಯಡಿ ಬೆಳಗಾವಿ ಜಿಲ್ಲೆಯ ಸವದತ್ತಿ ಶ್ರೀ ರೇಣುಕಾ ದೇವಿ ಯಲ್ಲಮ್ಮನ ದರ್ಶನಕ್ಕೆ ಸದ್ಯಕ್ಕೆ ಅವಕಾಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಯಲ್ಲಮ್ಮನ ದೇವಿ ಮತ್ತು ಜೋಗುಳಭಾವಿ ಸತ್ತೆಮ್ಮ ದೇವಿ ದರ್ಶನಕ್ಕೆ ಮುಂದಿನ ಆದೇಶದ ವರೆಗೂ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ನಿತ್ಯ ಪೂಜಾ ವಿಧಿವಿಧಾನಗಳು ನಡೆಯಲಿವೆ, ಆದರೆ ಸಾವ೯ಜನಿಕರಿಗೆ ದೇವರ ದಶ೯ನದ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ

WhatsApp Group Join Now
Telegram Group Join Now

Related Posts

1 of 109
error: Content is protected !!