spot_img
spot_img
25 C
Hubli
Saturday, December 10, 2022
HomeKannadaಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (RDPR University) ಪ್ರವೇಶಕ್ಕೆ ಅರ್ಜಿ ಆಹ್ವಾನ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (RDPR University) ಪ್ರವೇಶಕ್ಕೆ ಅರ್ಜಿ ಆಹ್ವಾನ

ಗದಗ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ(RDPR) ಗದಗ, ೨೦೨೨-೨೩ ನೇ ಸಾಲಿಗೆ ಈ ಕೆಳಕಂಡ ವಿಷಯಗಳಲ್ಲಿ ಸ್ನಾತಕ / ಸ್ನಾತಕೋತ್ತರ / ಸ್ನಾತಕೋತ್ತರ ಡಿಪ್ಲೋಮಾ ಪದವಿ / ಡಿಪ್ಲೋಮಾ ಪದವಿ ಪ್ರೋಗ್ರಾಮ್‌ಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಹಾಗೂ ಸ್ನಾತಕೋತ್ತರ ಪ್ರೋಗ್ರಾಮ್‌ಗಳಿಗೆ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಂದ ಅರ್ಜಿಗಳನ್ನು ಆಹ್ವಾನಿಸಿದೆ ೪ ವರ್ಷದ ಬ್ಯಾಚುಲರ್  (ಗೌರವ) ಪದವಿ ಪ್ರೋಗ್ರಾಮ್‌ಗಳು

ಬಿ.ಎ. (ಗೌರವ)

ಬಿ.ಕಾಂ. (ಗೌರವ)    –

–              ಗ್ರಾಮೀಣಾಭಿವೃಧ್ದಿ ಮತ್ತು ಆಡಳಿತ

ಇನೋವೇಶನ್ ಆ್ಯಂಡ್ ಸ್ಟಾರ್ಟ್ಪ್

ಬಿ.ಎಸ್ಸಿ. ಹಾರ‍್ಸ್

ಬಿ.ಎಸ್ಸಿ. ಹಾರ‍್ಸ್          –

ಕೃಷಿ ವ್ಯವಹಾರ ಮತ್ತು ಆಹಾರ ಸಂಸ್ಕರಣೆ

ಜಿಯೋಇನ್ಫಾರ್‌ಮೆಟಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ

ಬಿ.ಎಸ್ಸಿ. (ಗೌರವ) – ಸಾರ್ವಜನಿಕ ಆರೋಗ್ಯ ಮತ್ತು ಸಮಾಜಕಾರ್ಯ

ಸ್ನಾತಕೋತ್ತರ ಪದವಿ ಪ್ರೋಗ್ರಾಮ್‌ಗಳು:

ಎಂ.ಎ  –              ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್ ರಾಜ್ / ಸಹಕಾರ ನಿರ್ವಹಣೆ

ಎಂ.ಎ  –              ಸಾರ್ವಜನಿಕ ಆಡಳಿತ

ಎಂ.ಎ  –              ಅರ್ಥಶಾಸ್ತç (ಅಭಿವೃದ್ಧಿ ಅರ್ಥಶಾಸ್ತç)

ಎಂ.ಎಸ್.ಡಬ್ಲೂ            –              ಸಮುದಾಯ ಅಭಿವೃದ್ಧಿ / ಸಮುದಾಯ ಆರೋಗ್ಯ

ಎಂ.ಕಾA             –              ಉದ್ಯಮ ಶೀಲತೆ / ಸಹಕಾರ ನಿರ್ವಹಣೆ

ಎಂ.ಎಸ್ಸಿ.           –              ಜಿಯೊಇನ್ಫಾರ್‌ಮೆಟಿಕ್ಸ್

ಎA.ಎಸ್ಸಿ.            –              ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ

ಎA.ಎಸ್ಸಿ.            –              ಕAಪ್ಯೂಟರ್ ಸೈನ್ಸ (ಡಾಟಾ ಅನೆಲೆಟಿಕ್ಸ)

ಎಂ.ಪಿ.ಹೆಚ್     –              ಸಾರ್ವಜನಿಕ ಆರೋಗ್ಯ

ಎಂ.ಬಿ.ಎ.          –              ಗ್ರಾಮೀಣ ನಿರ್ವಹಣೆ / ಕೃಷಿ ವ್ಯವಹಾರ ನಿರ್ವಹಣೆ

 

  • ಸ್ನಾತಕೋತ್ತರ ಡಿಪ್ಲೋಮಾ ಪದವಿ ಪ್ರೋಗ್ರಾಮ್‌ಗಳು:

೧            ಜಿಯೋಇನ್ಪರ್ಮ್ಯಾಟಿಕ್ಸ್  (ಜಿಐಎಸ್)

  • ಡಿಪ್ಲೋಮಾ ಪದವಿ ಪ್ರೋಗ್ರಾಮ್‌ಗಳ ಪ್ರವೇಶಕ್ಕೆ

೧ ಗಾಂಧೀಜಿಯವರ ಚಿಂತನೆ ಹಾಗೂ ಕಾರ್ಯಗಳು

ವಿಶ್ವವಿದ್ಯಾಲಯದ ಸ್ನಾತಕ / ಸ್ನಾತಕೋತ್ತರ ಪ್ರೋಗ್ರಾಮ್‌ಗಳು ಅಂತರ್ ಶಿಸ್ತೀಯವಾಗಿದ್ದು, ಇತರೆ ಸಾಂಪ್ರಾದಾಯಿಕ ಸಂಸ್ಥೆಗಳು ನೀಡುವ ಶಿಕ್ಷಣಕ್ಕಿಂತ ಭಿನ್ನವಾಗಿದ್ದು ಕೇವಲ ಸೈದ್ಧಾಂತಿಕವಾಗಿರದೇ ಹೆಚ್ಚು ಪ್ರಾಯೋಗಿಕವಾಗಿರುತ್ತವೆ. ಈ ವಿಶ್ವವಿದ್ಯಾಲಯದಿಂದ ತರಬೇತಿ ಪಡೆದ ಪದವೀಧರರು ಮತ್ತೆ ಬೇರೆ ಯಾವುದೇ ತರಬೇತಿಯ ಅವಶ್ಯಕತೆ ಇಲ್ಲದೇ ನೇರವಾಗಿ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. ಈ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರರು  ಉದ್ಯೋಗದ ಹಲವಾರು ಅವಕಾಶಗಳಿಗೆ ಅರ್ಹರಾಗಿರುತ್ತಾರೆ. ಉದ್ಯಮ ಶೀಲತಾ ಅಭಿವೃದ್ಧಿ ತರಬೇತಿಯೊಂದಿಗೆ ಸಹಕಾರಿ ಸಂಸ್ಥೆಗಳು, ಕೃಷಿ ಸಂಬAಧಿ ಮತ್ತು ಸರ್ಕಾರೇತರ ಉದ್ದಿಮೆಗಳು ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಉದ್ಯೋಗಕ್ಕೆ ಅರ್ಹರಾಗುತ್ತಾರೆ. ಅಲ್ಲದೇ ಸ್ವಯಂ ಉದ್ಯೋಗಿಗಳಾಗಲು ತಯಾರಾಗುತ್ತಾರೆ. ಸ್ನಾತಕೋತ್ತರ ಪ್ರೋಗ್ರಾಮ್‌ಗಳಲ್ಲಿ ಸುಸ್ಥಿರ ಗ್ರಾಮೀಣಾಭಿವೃದ್ಧಿ ಅಧ್ಯಯನ ಪ್ರಮುಖ ಕೇಂದ್ರ ಬಿಂದುವಾಗಿದೆ.

ಅರ್ಜಿ ನಮೂನೆ, ಅರ್ಹತೆ ಮತ್ತು ಪ್ರೋಗ್ರಾಮ್‌ಗಳ ಶುಲ್ಕದ ಮಾಹಿತಿಯನ್ನು ವಿಶ್ವವಿದ್ಯಾಲಯದ ವೆಬ್ ಸೈಟ್ www.ksrdpru.ac.in  ನಲ್ಲಿ ನೋಡಿ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.೨೦೦/- ಹಾಗೂ ಪ.ಜಾ/ಪ.ಪಂಗಡ/ಪ್ರವರ್ಗ-೧/ವಿಕಲಚೇತನರು ರೂ.೧೦೦/- ಅರ್ಜಿ ಶುಲ್ಕವನ್ನು “ಹಣಕಾಸು ಅಧಿಕಾರಿಗಳು, ಕೆ.ಎಸ್.ಆರ್.ಡಿ.ಪಿ.ಆರ್.ಯು. ಗದಗ,” ಇವರ ಹೆಸರಿಗೆ ಡಿ.ಡಿ ಪಡೆದು, ಡಿ.ಡಿ ಹಿಂಭಾಗದಲ್ಲಿ ಅಭ್ಯರ್ಥಿಯ ಹೆಸರು, ಹಾಗೂ ಮೊಬೈಲ್ ನಂ. ನಮೂದಿಸಿ, ಭರ್ತಿ ಮಾಡಿ ಅಥವಾ ಅರ್ಜಿ ಶುಲ್ಕವನ್ನು ಆನ್-ಲೈನ್‌ಲ್ಲಿ ಸಹ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ SB Account Number: 31400100007777, Bank of Baroda, IFSC Code: BARB0GADAGX (5th letter stands for ‘Zero’) UÉ, NEFT / RTGS / UPI ªÀÄÄSÁAvÀgÀ ¥ÁªÀw¹, Transaction ID Screen Shot Print-Out  ಪಡೆದು, ಭರ್ತಿ ಮಾಡಿದ ಅರ್ಜಿ / ಅರ್ಜಿಗಳನ್ನು “ಕುಲಸಚಿವರು, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಜನರಲ್ ಕಾರ್ಯಪ್ಪ ವೃತ್ತ, ಗದಗ,” ಇವರಿಗೆ ಸೂಕ್ತ ದಾಖಲೆಗಳು ಹಾಗೂ ಸಂದಾಯ ಮಾಡಿದ ಮೂಲ ಶುಲ್ಕದ ರಸೀದಿ / ಖಿಡಿಚಿಟಿsಚಿಛಿಣioಟಿ Iಆ Sಛಿಡಿeeಟಿ Shoಣ Pಡಿiಟಿಣ-ಔuಣ ನ ೨ ಪ್ರತಿಗಳನ್ನು  ಲಗತ್ತಿಸಿ, ಖುದ್ದಾಗಿ / ತ್ವರಿತ ಅಂಚೆ / ಕೋರಿಯರ್ ಮೂಲಕ ಕಳುಹಿಸಬೇಕು. ಮೇಲಿನ ವಿಷಯಗಳಿಗೆ ಸಂಬAಧಪಟ್ಟAತೆ ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ನಂಬರಗಳಿಗೆ ಸಂಪರ್ಕಿಸ ಬಹುದಾಗಿದೆಂದು ಕುಲಸಚಿವರಾದ ಪ್ರೊ. ಬಸವರಾಜ ಎಲ್ ಲಕ್ಕಣ್ಣವರ ಪ್ರಕಟನೆಯಲ್ಲಿ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ: ೯೮೮೦೬೧೪೬೩೭ / ೯೯೮೦೭೯೧೨೧೨

ಪ್ರವೇಶಾತಿ ಮಾಹಿತಿ ಕೇಂದ್ರ: ೭೯೭೫೨೦೨೨೦೬ / ೭೭೯೫೧೦೦೭೨೯

ಜಾಲತಾಣ: www.ksrdpru.ac.in

The Hubli Express is on WhatsApp now, you can join the WhatsApp group by clicking the link >>>>>  https://chat.whatsapp.com/Hrmohnx3bkrEJRIv9kQsyD  >>>>>>> You can follow us on Facebook @HubliExpress

 

Karnataka-Maharashtra Border Row: Karnataka MPs to Meet Amit Shah

Bengaluru: Following the Maharashtra MPs' meeting with Union Home Minister Amit Shah in Delhi, the Karnataka MPs will meet him in Delhi on Monday...

A gang attacks bakery workers in Bengaluru; video goes viral

Bengaluru: Around Thursday midnight, a gang assaulted two bakery workers over a minor dispute outside Kundalahalli Gate in the HAL Police Station limits. The incident...

LEAVE A REPLY

Please enter your comment!
Please enter your name here

This is the title of the web page
This is the title of the web page