Hubballi / DharwadKannada

ಮನೆ ಗೋಡೆ ಕುಸಿತ ಪರಿಹಾರ ನೀಡಿ: ಪ್ರಕಾಶ್ ಬುರುಬುರೆ

WhatsApp Group Join Now
Telegram Group Join Now

ಹುಬ್ಬಳ್ಳಿ: ಬುಧವಾರ ಹುಬ್ಬಳ್ಳಿ ವಾರ್ಡ್ ನಂ 53(65) ಸಿದ್ದವೀರಪ್ಪನಪೇಟೆ ಟುಮಕೂರು ಯಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ ಎದುರುಗಡೆ  ಎರಡು ದಿನಗಳಿಂದ ಸತತ ಮಳೆಯಿಂದ ಗಜಾನನ ಗಂಗಾಧರ ಸಾ ಮಿಸ್ಕಿನ್  ರವರ ಮನೆಯ ಗೋಡೆ ಕುಸಿದು ಸಾಕಷ್ಟು ಹಾನಿ ಯಾಗಿದ್ದು  ಸಂಬಂಧಪಟ್ಟ ಅಧಿಕಾರಿಗಳನ್ನು ಈ ವಿಷಯ ಗಮನಕ್ಕೆ ತಂದು ಕೂಡಲೇ ಪರಿಹಾರ ಮಾಡಬೇಕೆಂದು ಎಸ್ ಎಸ್ ಕೆ  ಬ್ಯಾಂಕಿನ ನಿರ್ದೇಶಕರು ಹಾಗೂ ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಬುರುಬುರೆ ಅವರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಸಿದ್ದವೀರಪ್ಪನಪೇಟೆ ಟುಮಕೂರ ಓಣಿ ಯುವಕರು ಹಾಗೂ ಹಿರಿಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now

Related Posts

1 of 112
error: Content is protected !!