spot_img
spot_img
27 C
Hubli
Wednesday, December 7, 2022
HomeStateಪುಟ್ಟ ಸಾಧಕಿ: ಧಾರವಾಡದ ಚಿನ್ಮಯಿ ಅಜಿತಸಿಂಗ್‌ ರಜಪೂತ

ಪುಟ್ಟ ಸಾಧಕಿ: ಧಾರವಾಡದ ಚಿನ್ಮಯಿ ಅಜಿತಸಿಂಗ್‌ ರಜಪೂತ

ಚಿನ್ಮಯಿ ಅಜಿತಸಿಂಗ್‌ ರಜಪೂತ, ಎಂಟನೇಯ ತರಗತಿಯಲ್ಲಿ ಓದುತ್ತಿರುವ ಈ ಧಾರವಾಡದ ಬಾಲಕಿ, ತನ್ನ ಸಹಪಾಠಿಗಳಿಗಿಂತ ಲಾಕ್‌ಡೌನ್‌ ಹಾಗೂ ಶಾಲೆಗಳಿರದ ದಿನಗಳನ್ನು ಸದುಪಯೋಗ ಪಡಿಸಿಕೊಂಡು ಒಂದು ಹೊಸ ಕಲೆಯನ್ನು ಕರಗತ ಮಾಡಿಕೊಂಡಿದ್ದಾಳೆ ಅದುವೇ ಮಂಡಲ ಡ್ರಾಯಿಂಗ್‌.

ಯಾವುದೇ ಗುರುವಿನ ಸಹಾಯವಿಲ್ಲದೆ ಕೇವಲ ಕೆಲವು ತಿಂಗಳಲ್ಲಿ ಈ ಪೂರಿಯು ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾಳೆಂದರೆ ನೀವು ನಂಬಲೇಬೇಕು. ಪವನ್‌ ಸೆಂಟ್ರಲ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ಕಲಿಯುತ್ತಿರುವ ಈ ಬಾಲಕಿ, ಬೇರೆ  ಪೂರ ಹಾಗೂ ಪೂರಿಯರಿಗೆ ಮಾದರಿ,  ಯೂಟ್ಯೂಬ್‌ ನಲ್ಲಿ, ಗೂಗಲ್‌ ಬ್ರೌಸರ್‌ನಲ್ಲಿ ಅನಗತ್ಯ ವಿಡಿಯೂ ನೋಡುತ್ತಾ ಕಾಲ ಕಳೆಯುವದಕ್ಕಿಂತ ಇಂಟರ್‌ನೆಟ್‌ನ್ನು ಹೇಗೆ ಸದುಪಯೋ ಪಡಿಸಿಕೊಳ್ಳಬಹುದೆಂದು ಈಕೆ ತೋರಿಸಿಕೊಟ್ಟಿದ್ದಾಳೆ.

ಈ ಬಾಲಕಿ ತನ್ನ ಕಲೆಯ ಹವಾಸ್ಯವನ್ನು ಮುಂದು ವರಿಸಲೆಂದು ಹಾರೈಸೋಣ. ಆಕೆ ರಚಿಸಿರುವ ಕೆಲವು ಆಯ್ದು ಚಿತ್ರಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

 

photo 1

Photo 2 Photo 3 Photo 4 photo 5 Photo 6 Photo 7 Photo 8 photo 9 Photo 10 photo 11

 

 

 

 

Accident: Sindagi CPI Ravi Ukkund, his wife died on the spot

Kalaburgi: Sindagi Circle Inspector Ravi Ukkund, 43, and his wife Madhu, 40, were killed on the spot after the car in which they were...

Akhil’s body found, postmortem is going on

Hubballi: Finally, the police have found the dead boy of Akhil Mahajanshet in a sugarcane field in Devikoppa, near Kalaghatagi, said local sources. And...

LEAVE A REPLY

Please enter your comment!
Please enter your name here

This is the title of the web page
This is the title of the web page