KannadaState News

ಕನಾ೯ಟಕ ಶಿಕ್ಷಕರ ಅಹ೯ತಾ ಪರೀಕ್ಷೆ ದಿನಾಂಕ ನಿಗದಿ

WhatsApp Group Join Now
Telegram Group Join Now

ಕನಾ೯ಟಕ ಶಿಕ್ಷಕರ ಅಹ೯ತಾ ಪರೀಕ್ಷೆ ದಿನಾಂಕ ನಿಗದಿ

ಕನಾ೯ಟಕ ಶಿಕ್ಷಕರ ಅಹ೯ತಾ ಪರೀಕ್ಷೆ ದಿನಾಂಕ ನಿಗದಿಯಾಗಿದ್ದು, ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಪರೀಕ್ಷೆಯು ದಿನಾಂಕ ೨೨/೮/೨೦೨೧ ( ಭಾನುವಾರ ನಡೆಯಲಿದೆ) ಹೆಚ್ಚಿನ ಮಾಹಿತಿಗಾಗಿ http://www.schooleducation.kar.nic.in/ ವೆಬ್‌ಸೈಟ್‌ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದು ಅಜಿ೯ಸಲ್ಲಿಸಬಹುದು.

ಅಜಿ೯ ಸಲ್ಲಿಸಲು ಜುಲೈ ೨೦ ಕೊನೆಯದಿನವಾಗಿದೆ.

WhatsApp Group Join Now
Telegram Group Join Now

Related Posts

1 of 110
error: Content is protected !!