Hubballi / Dharwad

ನಾಳೆ ಸಾವ೯ಜನಿಕರಿಗೆ ಎಲ್ಲಿ ಕೋವಿಡ್‌ ಲಸಿಕೆ ಲಭ್ಯವಿದೆ ? ಹಾಗೂ ಯಾವ ಕಾಲೇಜಿನಲ್ಲಿ ವಿಧ್ಯಾಥಿ೯ಗಳಿಗೆ ಲಭ್ಯ ಮಾಹಿತಿ ಇಲ್ಲಿದೆ

WhatsApp Group Join Now
Telegram Group Join Now

ಧಾರವಾಡ: ಜಿಲ್ಲಾಡಳಿತ  ಕೋವಿಡ್‌ ಲಸಿಕಾ ಅಭಿಯಾನ ಮುಂದುವರೆಸಿದ್ದು, ಯಾರಾದರೂ ಫಲಾನುಭವಿಗಳು ಇನ್ನೂವರೆಗೂ ಲಸಿಕೆ ತೆಗೆದುಕೊಳ್ಳದೇ ಇದ್ದರೆ, ನಾಳೆ ನಿಮ್ಮ ಸಮೀಪದ ಆರೋಗ್ಯ ಕೇಂದ್ರ, ಆಸ್ಪತ್ರೆ, ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿಲಸಿಕೆ ಹಾಕಿಸಿಕೊಳ್ಳಬಹುದು.

ಯಾವ ಯಾವ ಲಸಿಕಾ ಕೇಂದ್ರದಲ್ಲಿ ಎಷ್ಟು ವ್ಯಾಕ್ಸಿನ್‌ ಡೋಸ್‌ಗಳು ಲಭ್ಯಇವೆ ಎನ್ನುವದರ ಮಾಹಿತಿ ಪ್ರತಿ ಲಗ್ಗತ್ತಿಸಲಾಗಿದೆ ಸಾವ೯ಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದು. ಇದಲ್ಲದೆ ಕಾಲೇಜುಗಳಲ್ಲಿ ವಿದ್ಯಾಥಿ೯ಗಳಿಗೂ ಲಸಿಕೆ ಹಾಕಲಾಗುತ್ತದೆ ನಾಳೆ ಯಾವ ಶಿಕ್ಷಣ ಸಂಸ್ಥೆಯಲ್ಲಿ ಲಸಿಕಾಕರಣ ನಡೆಯಲಿದೆ ಅದರ ಮಾಹಿತಿಯೂ ಲಭ್ಯವಿದೆ.

WhatsApp Group Join Now
Telegram Group Join Now

Related Posts

1 of 106
error: Content is protected !!