ಧಾರವಾಡ: ಜಿಲ್ಲಾಡಳಿತ ಕೋವಿಡ್ ಲಸಿಕಾ ಅಭಿಯಾನ ನಾಳೆಯೂ ಮುಂದುವರೆಸಿದ್ದು, ಯಾರಾದರೂ ಫಲಾನುಭವಿಗಳು ಇನ್ನೂವರೆಗೂ ಲಸಿಕೆ ತೆಗೆದುಕೊಳ್ಳದೇ ಇದ್ದರೆ, ನಾಳೆ ನಿಮ್ಮ ಸಮೀಪದ ಆರೋಗ್ಯ ಕೇಂದ್ರ, ಆಸ್ಪತ್ರೆ, ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳಬಹುದು.
ಯಾವ ಯಾವ ಲಸಿಕಾ ಕೇಂದ್ರದಲ್ಲಿ ಎಷ್ಟು ವ್ಯಾಕ್ಸಿನ್ ಡೋಸ್‌ಗಳು ಲಭ್ಯಇವೆ ಎನ್ನುವದರ ಮಾಹಿತಿ ಇದೆ ಸಾವ೯ಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದು. ಇದಲ್ಲದೆ ಕಾಲೇಜುಗಳಲ್ಲಿ ವಿದ್ಯಾಥಿ೯ಗಳಿಗೆ ನಾಳೆಯೂ ಸಹ ಲಸಿಕೆ ಹಾಕಲಾಗುತ್ತದೆ ನಾಳೆ ಯಾವ ಶಿಕ್ಷಣ ಸಂಸ್ಥೆಯಲ್ಲಿ ಲಸಿಕಾಕರಣ ನಡೆಯಲಿದೆ ಅದರ ಮಾಹಿತಿಯೂ ಲಭ್ಯವಿದೆ.