spot_img
spot_img
spot_img
spot_img
30 C
Hubli
Thursday, September 29, 2022
HomeStateಲಾಕ್‌ಡೌನ್ ಸಕಾ೯ರದ ಮುಂದೆ ಪ್ರಸ್ತಾಪವಿಲ್ಲ: ಸುಳ್ಳು ಸುದ್ದಿ ಹಬ್ಬಿಸದಿರುವಂತೆ ಸಚಿವ ಸುಧಾಕರ ಮನವಿ

ಲಾಕ್‌ಡೌನ್ ಸಕಾ೯ರದ ಮುಂದೆ ಪ್ರಸ್ತಾಪವಿಲ್ಲ: ಸುಳ್ಳು ಸುದ್ದಿ ಹಬ್ಬಿಸದಿರುವಂತೆ ಸಚಿವ ಸುಧಾಕರ ಮನವಿ

ಬೆಂಗಳೂರು: ಕೆಲವು ಮಾಧ್ಯಮಗಳಲ್ಲಿ ಮತ್ತೊಮ್ಮೆ ಲಾಕ್‌ಡೌನ ಆಗಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. “ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ ಸಕಾ೯ರದ ಮುಂದೆ ಲಾಕಡೌನ್ ಪ್ರಸ್ತಾಪ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಲಾಕ್‌ಡೌನ್ ಬಗ್ಗೆ ಬರುತ್ತಿರುವ ವದಂತಿಗಳನ್ನು ನಂಬಬೇಡಿ,” ಎಂದು ಸುಧಾಕರ ಹೇಳಿದರು.
ಓಮೈಕ್ರಾನ್ ತಳಿಯ ಕೊರೋನಾ ವೈರಸ್‌ನ ಜಿನೋಮ್‌ಸಿಕ್ವೆöÊಂಸಿಗ್ ನಡಯುತ್ತಿದೆ. ಅದರ ವರದಿ ಬುಧವಾರ ಕೈ ಸೇರುವ ನಿರೀಕ್ಷೆ ಇದೆ ಅಲ್ಲಿಯವರೆಗೆ ಈ ತಳಿಯ ಬಗ್ಗೆ ಎಚ್ಚರದಿಂದ ಇರುವುದು ಒಳಿತು ಎಂದರು.

spot_img

Greens oppose, trade, and industrial bodies want the Hubballi-Ankola Railway line project 

Hubballi: A seven-member central experts’ committee constituted by the National Board for Wildlife (NBWL) to study the feasibility of the proposed Hubbali-Ankola Railway line...

Bommai says everyone know who is doing Bharat Jodo, and who is doing Bharat Todo

Haveri: All know who is doing 'Bharath Jodo' and who's doing 'Todo', said Chief Minister Basavaraj Bommai. Replying to a reporter on KPCC President D.K.Shivakumar's...

LEAVE A REPLY

Please enter your comment!
Please enter your name here

This is the title of the web page
This is the title of the web page