ಹುಬ್ಬಳ್ಳಿ: ಡಾ. ವಿ ಬಿ ನಿಟಾಲಿ, ನಿವೃತ್ತ ಆರೋಗ್ಯಾಧಿಕಾರಿಗಳು, ಹುಬ್ಬಳ್ಳಿ.ʼ ನಮ್ಮ ಆರೋಗ್ಯ ನಮ್ಮ ಕೈಯಲ್ಲಿʼ ಎಂಬ ವಿಷಯದ ಕುರಿತು ಇಂದು ಸಂಜೆ ಮಾತನಾಡಲಿದ್ದಾರೆ. ಡಾ. ಲಿಂಗರಾಜ ರಾಮಾಪುರ, ಅಧ್ಯಕ್ಷರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಘಟಕ, ಧಾರವಾಡ. ಇವರು ವಿಜ್ಞಾನ ಮತ್ತು ಪರಿಸರ ಗೀತೆಗಳು ಎಂಬ ವಿಷಯದ ಮೇಲೆ ಮಾತನಾಡಲಿದ್ದಾರೆ.
ಇಂದು ಸಂಜೆ (25) ಸಮಯ:ಸಂಜೆ ೫ ಕ್ಕೆ ಭಾಗವಹಿಸಲು ಈ ಕೊಂಡಿ ಒತ್ತಿ https://meet.google.com/vfa-ryyi-qmp
ಡಾ. ಲಿಂಗರಾಜ ಅಂಗಡಿ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ.ಅಧ್ಯಕ್ಷತೆ ವಹಿಸುವರು.