Kannada

ಬುಧವಾರ ಸಿಗಲಿದೆ ಕೋವಿಡ್‌ ಲಸಿಕೆ, ಎಲ್ಲಿಎಷ್ಟು ಲಸಿಕೆ ಲಭ್ಯ? ಮಾಹಿತಿ ಜಿಲ್ಲಾಡಳಿತದಿಂದ ಪ್ರಕಟ

  ಧಾರವಾಡ: ಜಿಲ್ಲಾಡಳಿತ  ಕೋವಿಡ್‌ ಲಸಿಕಾ ಅಭಿಯಾನ ನಾಳೆಯೂ (ಬುಧವಾರ) ಸಹ ಮುಂದುವರೆಸಿದ್ದು, ಯಾರಾದರೂ ಫಲಾನುಭವಿಗಳು ಇನ್ನೂವರೆಗೂ ಲಸಿಕೆ ತೆಗೆದುಕೊಳ್ಳದೇ ಇದ್ದರೆ, ನಾಳೆ ನಿಮ್ಮ ಸಮೀಪದ...

ಮುಂದಿನ ಐದು ದಿನ ಮಳೆ ಹೇಗಿರಲಿದೆ? ದಕ ದಲ್ಲಿ ಕೊರತೆ ಮಳೆ; ಉಕ ಜಿಲ್ಲೆಯಲ್ಲಿ ಸಾಮಾನ್ಯ ಮಳೆಯಾಗಿದೆ.

ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ ೨೭ ರಷ್ಟು ಕೊರತೆ ಮಳೆಯಾಗಿದೆ, ಪ್ರಕೃತಿಯ ಕೋಪಕ್ಕೆ ಗುರಿಯಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಆಗಿದ್ದು ಸಾಮಾನ್ಯ ಮಳೆ....

ಚಂದರಗಿ ಕಂಡಂತೆ ಮುಖ್ಯಮಂತ್ರಿ ಬೊಮ್ಮಾಯಿ

ಈಗ ಕನಾ೯ಟಕದಲ್ಲಿ ಎಲ್ಲೆಲ್ಲೂ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಚಚೆ೯ ನಡೆಯುತ್ತಿವೆ. ಬೊಮ್ಮಾಯಿಯವರಿಗೆ ಏನು ಇಷ್ಟ?, ಬೊಮ್ಮಾಯಿಯವರ ಗೆಳೆಯರಾರು? ಬೊಮ್ಮಾಯಿ ಓದಿದ್ದೆಲ್ಲಿ? ರಾಜಕೀಯ ಪಯಣ...

ಯೋಗ ಶಿಕ್ಷಕ, ಏಷಿಯನ್‌ ಯೋಗ ಪ್ಲೇಯರ್‌ ಖ್ಯಾತಿಯ ವಿನಾಯಕ ಕೊಂಗಿ ಅವರಿಗೆ ಚಿನ್ನದ ಪದಕ

  ಹುಬ್ಬಳ್ಳಿ:  ಯೋಗ ಶಿಕ್ಷಕ ವಿನಾಯಕ ಎಂ ಕೊಂಗಿ ಇತ್ತೀಚೆಗೆ ಮುಕ್ತಾಯಗೊಂಡ ಯೋಗ ಫೆಡರೇಶನ್‌ ಆಫ್‌ ಇಂಡಿಯಾ ಆಯೋಜಿಸಿದ್ದ ೫ನೇ ಫೆಡರೇಶನ್‌ ಯೋಗಾಸನ ಸ್ಪೋಟ್ಸ್‌೯ ಕಪ್‌-೨೦೨೧...

ಎಸ್‌ಎಸ್‌ಎಲ್‌ಸಿ / ಪಿಯುಸಿ ನಂತರ ಮುಂದೇನು? ಯಾವ ಕೋಸ್‌೯ ಆಯ್ಕೆ ಮಾಡಬೇಕೆಂಬ ಗೊಂದಲವೇ ? ಇಲ್ಲಿದೆ ಪರಿಹಾರ.

  ನೀವು ನಿಮ್ಮ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ನಂತರ ಯಾವ ಕೋಸ್‌೯ ಮಾಡಿಸಬೇಕೆಂದು ಚಿಂತಿಸುತ್ತಿದ್ದರೆ, ಯಾವುದನ್ನು ಆಯ್ಕೆ ಮಾಡಬೇಕೆಂದು ತಿಳಿಯದೇ ಗೊಂದಲ ಉಂಟಾಗಿದ್ದರೆ ಸನಾ...

ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ; ವ್ಯಕ್ತಿ ಪರಿಚಯ

ಬಸವರಾಜ್ ಬೊಮ್ಮಾಯಿ ಜನನ: 18-1-1960 ಜನ್ಮ ಸ್ಥಳ: ಹುಬ್ಬಳ್ಳಿ ತಂದೆ:ಎಸ್.ಆರ್.ಬೊಮ್ಮಾಯಿ(ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ) ತಾಯಿ: ಗಂಗಮ್ಮ ಎಸ್ ಬೊಮ್ಮಾಯಿ ಧರ್ಮ ಪತ್ನಿ: ಚನ್ನಮ್ಮ...

ಬಿ.ಎಸ್.ಎನ್.ಎಲ್ ಫ್ರ‍್ಯಾಂಚೈಸಿ ಪಡೆಯಲು ಅವಕಾಶ

ಗುಣಮಟ್ಟದ ಸೇವೆ ಒದಗಿಸಲು ಪ್ರ‍್ಯಾಂಚೈಸಿ ಪಾಲುದಾರರನ್ನು ತೊಡಗಿಸಿಕೊಳ್ಳಲು ಬಿ.ಎಸ್.ಎನ್.ಎಲ್ ನಿರ್ಧಾರ ಹುಬ್ಬಳ್ಳಿ: ಧಾರವಾಡ, ಗದಗ ಮತ್ತು ಹಾವೇರಿ ಕಂದಾಯ ಜಿಲ್ಲೆಯಾದ್ಯಂತ ವಿವಿಧ ಸ್ಥಳಗಳಲ್ಲಿ ಗ್ರಾಹಕರಿಗೆ ಎಫ್‌ಟಿಟಿಎಚ್...

ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಸಿವಿಲ್) ಇಟಿ & ಪಿಎಸ್‌ಟಿ ಪರೀಕ್ಷೆ

ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಸಿವಿಲ್) (ಪುರುಷ & ಮಹಿಳಾ) ಹಾಗೂ ಸೇವಾ ನಿರತ ಒಳಗೊಂಡAತೆ (ಕೆಕೆ & ಎನ್‌ಕೆಕೆ) (೫೪೫ &೪೦೨) ಹುದ್ದೆಗಳ ನೇಮಕಾತಿಯ ಸಹಿಷ್ಣುತೆ ಮತ್ತು...

ನಾಳೆ, ನಾಡಿದ್ದು ಮಳೆ ಇರಲಿದೆಯೇ? ಹವಾಮಾನ ತಜ್ಞರು ಏನು ಹೇಳುತ್ತಾರೆ?

ವಿಪರೀತ ಎನ್ನುವಷ್ಟು ಸುರಿಯುತ್ತಿದ್ದ ಮುಂಗಾರು ಮಳೆ, ಕಳೆದೆರಡು ದಿನದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಡುವು ನೀಡಿದೆ. ನಿನ್ನೆ ಹಾಗೂ ಇಂದು ಮಳೆಯೂ ರಾಜ್ಯದ ಜನರಿಗೆ ಅಷ್ಟಾಗಿ...

ಹೇಳಿ ಹೋಗು ಕಾರಣವಾ….

ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ತೀವ್ರವಾಗ್ದಾಳಿ ನಡೆಸಿದ್ದಾರೆ. “ಸಾಮಾಜಿಕ ಜಾಲತಾಣದಲ್ಲಿ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿರುವ ಅವರು , ಚುನಾವಣೆಯಲ್ಲಿ...

Page 1 of 11 1 2 11

Welcome Back!

Login to your account below

Retrieve your password

Please enter your username or email address to reset your password.

error: Content is protected !!