spot_img
spot_img
30 C
Hubli
Tuesday, October 4, 2022
HomeHubballi / Dharwadಶಿಕ್ಷಕರ ಸಂಘಗಳ ಪರಿಷತ್ತಿನ ಉದ್ಘಾಟನೆ, ಶಿಕ್ಷಕ ರತ್ನ, ಶ್ರಮಿಕ ರತ್ನ ಹಾಗೂ ಶಾಲಾಸಿರಿ, ರಾಜ್ಯ ಪ್ರಶಸ್ತಿ...

ಶಿಕ್ಷಕರ ಸಂಘಗಳ ಪರಿಷತ್ತಿನ ಉದ್ಘಾಟನೆ, ಶಿಕ್ಷಕ ರತ್ನ, ಶ್ರಮಿಕ ರತ್ನ ಹಾಗೂ ಶಾಲಾಸಿರಿ, ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ 

ಧಾರವಾಡ: ಶಿಕ್ಷಕರ ಸಂಘಗಳ ಪರಿಷತ್ತಿನ ಉದ್ಘಾಟನೆ ಹಾಗೂ ವಾಯ್‌ ಬಿ ಕಡಕೋಳರವರ ಸಲ್ಡಾನರವರ ಬದುಕು ಬರಹ ಸೇರಿದಂತೆ ವಿವಿಧ ಪುಸ್ತಕಗಳ ಲೋಕಾಪ೯ಣೆ ಶಿಕ್ಷಕ ರತ್ನ, ಶ್ರಮಿಕ ರತ್ನ ಹಾಗೂ ಶಾಲಾಸಿರಿ, ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಇದೇ ದಿನಾಂಕ ೩೦-೧೦-೨೦೨೧ ರಂದು ಶನಿವಾರ ಮಧ್ಯಾನ್ಹ ೨.೩೦ ಗಂಟೆಗೆ ಡಾ.ಪಾಟೀಲ ಪುಟ್ಟಪ್ಪ ಸಭಾಭವನ ಕನಾ೯ಟಕ ವಿದ್ಯಾವಧ೯ಕ ಸಂಘ, ಧಾರವಾಡ ಇಲ್ಲಿ ಜರುಗಲಿದೆ ಎಂದು ಲೂಸಿ ಸಾಲ್ಡಾನಾ ಸೇವಾ ಸಂಸ್ಥೆಯ ಕೋಶಾಧ್ಯಕ್ಷ ಅಜಿತಸಿಂಗ್‌ ರಜಪೂತ ತಿಳಿಸಿದ್ದಾರೆ.
ಈ ಕಾಯ೯ಕ್ರಮ ಅಕ್ಷರತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ, ಕನಾ೯ಟಕ ಶಿಕ್ಷಕರ ಸಂಘಗಳ ಪರಿಷತ್ತು, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಲಿದೆ.

spot_img

Son dies at Garba event, shocked dad passes away hours later

A 35-year-old man died of a heart attack while attending a Garba event in Maharashtra. His dad, who had rushed him to the hospital,...

Keshwapur police nab two accused, seize two bikes

Hubballi: The Keshwapur police have nabbed two accused on charges of lifting bikes. The police seized one Splendor and one Hero Honda Hunk from...

LEAVE A REPLY

Please enter your comment!
Please enter your name here

This is the title of the web page
This is the title of the web page