spot_img
spot_img
25.5 C
Hubli
Friday, October 7, 2022
HomeUncategorizedದತ್ತ ಜಯಂತಿ: ಶ್ರೀ ದತ್ತ ಪಾದುಕೆಗಳಿಗೆ ಅಭಿಷೇಕ

ದತ್ತ ಜಯಂತಿ: ಶ್ರೀ ದತ್ತ ಪಾದುಕೆಗಳಿಗೆ ಅಭಿಷೇಕ

ಶ್ರೀ ಔದುಂಬರ ದತ್ತ ಪಾದುಕಾ ಮಂದಿರದಲ್ಲಿ ದತ್ತ ಜಯಂತಿಯ ಕಾಯ೯ಕ್ರಮಗಳು ಇಂದಿನಿAದ ಪ್ರಾರಂಭಗೊAಡಿದ್ದು ಇಂದು ಬೆಳಿಗ್ಗೆ ಕಾಕಡಾರತಿ ಹಾಗೂ ವೇಬಶ್ರೀ ಶೇಷಾಚಲ ಮಾಗಣಗೇರಿಯವರಿಂದ ಶ್ರೀ ದತ್ತ ಪಾದುಕೆಗಳಿಗೆ ಅಭಿಷೇಕ ನೆರವೇರಿತು.
ಇಂದು ಮಧ್ಯಾನ್ಹ ೨ ಕ್ಕೆ ದತ್ತ ಪಾರಾಯಣ. ಮಹಿಳಾ ಮಂಡಲದಿAದ ಮಂಗಳಾರತಿ ಜರುಗಲಿದೆ. ಸಂಜೆ ಸಂಗೀತ ಸೇವೆ ಅದಾದ ಬಳಿಕ ಮಂಗಳಾರತಿ ಕಾಂiÀiðಕ್ರಮ ಜರುಗಲಿದೆ.
ಸದ್ಬಕ್ತರು ಈ ಪೂಜಾ ಸಮಾರಂಭಗಳಲ್ಲಿ ಭಾಗಿಯಾಗಿ ಶ್ರೀ ದತ್ತಾತ್ರೇಯನ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Place: Sri Audambara Datta Paduka Mandir, Manjunath Nagar 2nd stage

 

spot_img

SURYADEVOBHAVA: Sunlight is a ray of hope for “Vitamin D” deficiency

In the fast-paced life and humdrum of modern life, pretending a lack of time, the current generation is not attending to basic bodily needs...

Veteran Actor Arun Bali passes away

Arun Bali, known for his roles in television series such as Swabhimaan and the hit film 3 Idiots, died on Friday at the age...

LEAVE A REPLY

Please enter your comment!
Please enter your name here

This is the title of the web page
This is the title of the web page