Hubballi / DharwadKannada

ಕಸ ಚೆಲ್ಲಲು ಹೋದ ವ್ಯಕ್ತಿ ನಾಲಾದಲ್ಲಿ ಬಿದ್ದು ಸಾವು

WhatsApp Group Join Now
Telegram Group Join Now

ಹುಬ್ಬಳ್ಳಿ : ಇಂದು ಮಧ್ಯಾಹ್ನ 1 ಗಂಟೆಗೆ ಹೆಗ್ಗೇರಿ ಕಾಲೊನಿಯ ನಿವಾಸಿಯಾದ ಶಂಕರ ಕಟ್ಟಿಮನಿ,45, ಎಂಬುವರು ತಮ್ಮ ಮನೆಯ ಹತ್ತಿರದ ರೇಣುಕಾ ದೇವಸ್ಥಾನದ ಎದುರಿಗೆ ಇರುವ ನಾಲಾದಲ್ಲಿ ಕಸ ಚೆಲ್ಲಲು ಹೋದಾಗ ಆಯತಪ್ಪಿ ನಾಲಾದಲ್ಲಿ ಬಿದ್ದು ಸುಮಾರು ಮೀಟರ್ ನಷ್ಟು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಹೆಗ್ಗೇರಿಯ ಸ್ಮಶಾನದ ಹತ್ತಿರ ವಿರುವ ಬ್ರಿಡ್ಜ್ನಲ್ಲಿ ಸಿಲುಕಿಕೊಂಡಾಗ ಪೊಲೀಸ್ ಇಲಾಖೆ ಸಿಬ್ಬಂದಿಯವರ ಸಮ್ಮುಖದಲ್ಲಿ ಸ್ಥಳೀಯರು ಮೇಲೆತ್ತಿ ಹಾಕಿದ್ದಾರೆ. ವ್ಯಕ್ತಿಯ ತಪಾಸಣೆ ಮಾಡಿದ ನಂತರ ಮರಣ ಹೊಂದಿದ್ದಾರೆ ಅಂತ ನಿಖರವಾಗಿರುತ್ತವೆ ನಂತರ ತಹಶೀಲ್ದಾರ್ ರ ನಿರ್ದೇಶನ ಪ್ರಕಾರ ಶವಪರೀಕ್ಷೆಗಾಗಿ ಕಿಮ್ಸಗೆ ಸರ್ಕಾರಿ ವಾಹನದಲ್ಲಿ ಸಾಗಿಸಲಾಯಿತು.

WhatsApp Group Join Now
Telegram Group Join Now

Related Posts

1 of 112
error: Content is protected !!