spot_img
spot_img
27 C
Hubli
Wednesday, December 7, 2022
HomeKannadaಯೋಗ ಶಿಕ್ಷಕ, ಏಷಿಯನ್‌ ಯೋಗ ಪ್ಲೇಯರ್‌ ಖ್ಯಾತಿಯ ವಿನಾಯಕ ಕೊಂಗಿ ಅವರಿಗೆ ಚಿನ್ನದ ಪದಕ

ಯೋಗ ಶಿಕ್ಷಕ, ಏಷಿಯನ್‌ ಯೋಗ ಪ್ಲೇಯರ್‌ ಖ್ಯಾತಿಯ ವಿನಾಯಕ ಕೊಂಗಿ ಅವರಿಗೆ ಚಿನ್ನದ ಪದಕ

 

ಹುಬ್ಬಳ್ಳಿ:  ಯೋಗ ಶಿಕ್ಷಕ ವಿನಾಯಕ ಎಂ ಕೊಂಗಿ ಇತ್ತೀಚೆಗೆ ಮುಕ್ತಾಯಗೊಂಡ ಯೋಗ ಫೆಡರೇಶನ್‌ ಆಫ್‌ ಇಂಡಿಯಾ ಆಯೋಜಿಸಿದ್ದ ೫ನೇ ಫೆಡರೇಶನ್‌ ಯೋಗಾಸನ ಸ್ಪೋಟ್ಸ್‌೯ ಕಪ್‌-೨೦೨೧ ನಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.

೩೫ ವಷ೯ ಮೇಲ್ಪಟ್ಟವರ ಆನ್‌ಲೈನ್‌ ಯೋಗಾಸನ ಸ್ಪಧೆ೯ಯಲ್ಲಿ ಕೊಂಗಿ ಈ ಸಾಧನೆ ಮಾಡಿದ್ದಾರೆ. ಈ ಸಾಧನೆಯೊಂದಿಗೆ ಇವರು ಸತತ ಮೂರನೇ ಬಾರಿಗೆ ಎಷಿಯನ್‌ ಯೋಗಾ ಸ್ಪೋಟ್ಸ್‌೯ ಚಾಂಪಿಯನ್‌ಶಿಪ್‌ ಗೆ ಆಯ್ಕೆಯಾಗಿದ್ದಾರೆ.

ಯೋಗಪಟು ಕೊಂಗಿ, ಜಿಲ್ಲಾ, ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಸ್ಪಧೆ೯ಗಳಿಂದ ಒಟ್ಟು ೨೪ ಚಿನ್ನದ ಪದಕ , ೧೧ ಬೆಳ್ಳಿ ಪದಕ, ೧೦ ಕಂಚಿನ ಪದಕ ಗೆದ್ದಿದ್ದಾರೆ.

ಕೊಂಗಿಯವರು ಇದುವರೆಗೆ ಸಾವಿರಾರು ಜನರಿಗೆ ಯೋಗವನ್ನು ಹೇಳಿಕೊಟ್ಟಿದ್ದಾರೆ ಹಾಗೂ ಯೋಗದ ಮಹತ್ವವನ್ನು ಜನರಿಗೆ ತಿಳಿಸುತ್ತಿದ್ದಾರೆ.

Yoga 3

Yoga 2

Accident: Sindagi CPI Ravi Ukkund, his wife died on the spot

Kalaburgi: Sindagi Circle Inspector Ravi Ukkund, 43, and his wife Madhu, 40, were killed on the spot after the car in which they were...

Akhil’s body found, postmortem is going on

Hubballi: Finally, the police have found the dead boy of Akhil Mahajanshet in a sugarcane field in Devikoppa, near Kalaghatagi, said local sources. And...

LEAVE A REPLY

Please enter your comment!
Please enter your name here

This is the title of the web page
This is the title of the web page