spot_img
spot_img
spot_img
spot_img
30 C
Hubli
Thursday, September 29, 2022
HomeKannadaಯಾವ ಜಿಲ್ಲೆಯಲ್ಲಿ ನಿಯಮ ಸಡಲಿಕೆ ಯಾವ ಜಿಲ್ಲೆಯಲ್ಲಿ ಇಲ್ಲ; ಕೇವಲ ೧೬ ಜಿಲ್ಲೆಯಲ್ಲಿ ನಿಯಮ ಸಡಲಿಕೆ 

ಯಾವ ಜಿಲ್ಲೆಯಲ್ಲಿ ನಿಯಮ ಸಡಲಿಕೆ ಯಾವ ಜಿಲ್ಲೆಯಲ್ಲಿ ಇಲ್ಲ; ಕೇವಲ ೧೬ ಜಿಲ್ಲೆಯಲ್ಲಿ ನಿಯಮ ಸಡಲಿಕೆ 

ಬೆಂಗಳೂರು : ಶೇಖಡ ೫ ಪ್ರತಿಶತ ಕ್ಕಿಂತ ಕಡಿಮೆ ಪ್ಯಾಸಿಟಿವಿಟಿ ದರ ವಿರುವ ರಾಜ್ಯದ ೧೬ ಜಿಲ್ಲೆಗಳಲ್ಲಿಲಾಕ್ ಡೌನ್ ನಿಯಮಗಳಲ್ಲಿ ಸಡಲಿಕೆ ನೀಡಲಾಗಿದೆ.
ಸೋಮವಾರ ದಿಂದ ಗದಗ್ , ರಾಯಚೂರು,ಕಲಬುರಗಿ ,ಬೆಳಗಾವಿ ಸೇರಿದಂತೆ ೧೬ ಜಿಲ್ಲೆಗಳಲ್ಲಿ ಅಂಗಡಿ ಮುಂಗಟ್ಟು ಬೆಳಿಗ್ಗೆ ಯಿಂದ ಸಂಜೆ ೫ರ ವರೆಗೆ ತೆರೆಯಬಹುದು. ಇದರಲ್ಲಿಯೂ ಸಹ ಕೆಲವು ಷರತ್ತು ಗಳು ಇರಲಿವೆ.
ಈ ಹೊಸ ನಿಯಮ ಜುಲೈ ೫ ರ ವರೆಗೆ ಇರಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಚಿತ್ರದುರ್ಗ, ವಿಜಯಪುರ, ಉಡುಪಿ, ದಕ್ಷಿಣ ಕನ್ನಡ, ಸೇರಿದಂತೆ 13 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಯಲಿದೆ.

spot_img

Greens oppose, trade, and industrial bodies want the Hubballi-Ankola Railway line project 

Hubballi: A seven-member central experts’ committee constituted by the National Board for Wildlife (NBWL) to study the feasibility of the proposed Hubbali-Ankola Railway line...

Bommai says everyone know who is doing Bharat Jodo, and who is doing Bharat Todo

Haveri: All know who is doing 'Bharath Jodo' and who's doing 'Todo', said Chief Minister Basavaraj Bommai. Replying to a reporter on KPCC President D.K.Shivakumar's...

LEAVE A REPLY

Please enter your comment!
Please enter your name here

This is the title of the web page
This is the title of the web page