spot_img
spot_img
spot_img
spot_img
30.3 C
Hubli
Tuesday, September 27, 2022
HomeKannadaಮಂತ್ರಾಲಯದಲ್ಲಿ ಮಳೆಯ ಅಬ್ಬರ ವೈರಲ್‌ ಆದವು ನದಿಯಂತಾದ ಊರಿನ ದೃಶ್ಯಗಳು

ಮಂತ್ರಾಲಯದಲ್ಲಿ ಮಳೆಯ ಅಬ್ಬರ ವೈರಲ್‌ ಆದವು ನದಿಯಂತಾದ ಊರಿನ ದೃಶ್ಯಗಳು

ರಾಯಚೂರು: ದೇಶ ಅಲ್ಲದೆ ವಿದೇಶದಲ್ಲೂ ಅಸಂಖ್ಯಾತ ಭಕ್ತರನ್ನು ಹೊಂದಿರುವ ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾಗಿರುವ ಪವಿತ್ರ ಸ್ಥಳ ಮಂತ್ರಾಲಯದಲ್ಲಿ ಶನಿವಾರ ರಾತ್ರಿಯಿಂದ ಹಿಡಿದು ರವಿವಾರ ಮಧ್ಯಾನ್ಹದ ವರೆಗೂ ಮಳೆಯದ್ದೇ ಅಬ್ಬರ.

ಈ ನಡುವೆ ಮಂತ್ರಾಲಯದ ಗಲ್ಲಿ, ಪ್ರಮುಖ ರಸ್ತಗಳು ಜಲಾವೃತಗೊಂಡಿರುವ, ವಾಹನಗಳು ಮಳೆ ನೀರಿನಲ್ಲಿ ಅಧ೯ದ ವರೆಗೂ ಮುಳಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ದೃಶ್ಯಗಳು ದಶಕದ ಹಿಂದೆ ಆದ ನೆರೆಯ ದೃಶ್ಯಗಳಂತೆಯೂ ಕಾಣುತ್ತದೆ, ಆದರೆ ಈ ದೃಶ್ಯಗಳ ಸತ್ಯಾಸತ್ಯತೆ ಇನ್ನು ತಿಳಿಯಬೇಕಾಗಿದೆ. ನಾವು ಇದನ್ನು ಖಚಿತ ಪಡಿಸಿಕೊಳ್ಳಲು ಪ್ರಯತ್ನಿಸದೇವು ಆದರೂ ಸಫಲವಾಗಲಿಲ್ಲ.

ನಮ್ಮೊಂದಿಗೆ ಮಾತನಾಡಿದ ರಾಯಚೂರಿನ ನೇತಾಜಿ ನಗರದ ನಿವಾಸಿ ಅಜು೯ನ್‌ಸಿಂಗ್‌ ಠಾಕೂರ ಇವು ಇಂದಿನ ದೃಶ್ಯಗಳೇ ಆಗಿರಬಹುದು, ನಾನು ಸ್ವತಃ ಇತರರೊಂದಿಗೆ ಮಾತನಾಡಿ ನೋಡಿದ್ದೇನೆ ಅವರು ಸಹ ಅವು ಇಂದಿನ ದೃಶ್ಯ ಎಂದು ಹೇಳುತ್ತಾರೆ.

 

ಅಜು೯ನ್‌ಸಿಂಗ್‌ ಅವರು ಸ್ವತಃ ಇಂದು ಆಂಧ್ರಪ್ರದೇಶದ ಆದೋನಿ ಬಳಿಯ ಹಳ್ಳಿಯಲ್ಲಿ ಖಾಸಗಿ ಕಾಯ೯ಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದರು ಅವರು ಹೇಳುವ ಪ್ರಕಾರ ರಾಯಚೂರು ಸುತ್ತಮುತ್ತ ಹಾಗೂ ಆಂಧ್ರದ ಆದೋನಿಯಲ್ಲಿ ಮೋಡ ಸಿಡಿದಂತೆ ಮಳೆಯಾಗಿದೆ ಎಂದಿದ್ದಾರೆ.

spot_img

Asha Parekh to be honoured with India’s highest award in the field of cinema

Veteran Bollywood actress Asha Parekh will receive the Dadasaheb Phalke Award for 2020. On Tuesday afternoon, the news agency ANI tweeted the announcement. Asha made...

Join Suchirayu Hospital’s Yoga-A-Thon and get voucher for a free heart checkup worth Rs 3,500

Hubballi: Suchirayu Hospital, in association with Patanjali Yoga Peeth, Hubballi, has organised a Yoga-A-Thon drive intending to create awareness about heart disease on September...

LEAVE A REPLY

Please enter your comment!
Please enter your name here

This is the title of the web page
This is the title of the web page