ಭಾನುವಾರವೂ ಸಿಗಲಿದೆ ಕೋವಿಡ್ ಲಸಿಕೆ ಎಲ್ಲಿ ಎಷ್ಟು ಲಸಿಕೆ ಲಭ್ಯ ಮಾಹಿತಿ ಜಿಲ್ಲಾಡಳಿತದಿಂದ ಪ್ರಕಟ
ಧಾರವಾಡ: ಜಿಲ್ಲಾಡಳಿತ ಕೋವಿಡ್ ಲಸಿಕಾ ಅಭಿಯಾನ ನಾಳೆಯೂ (ಭಾನುವಾರ) ಸಹ ಮುಂದುವರೆಸಿದ್ದು, ಯಾರಾದರೂ ಫಲಾನುಭವಿಗಳು ಇನ್ನೂವರೆಗೂ ಲಸಿಕೆ ತೆಗೆದುಕೊಳ್ಳದೇ ಇದ್ದರೆ, ನಾಳೆ ನಿಮ್ಮ ಸಮೀಪದ ಆರೋಗ್ಯ ಕೇಂದ್ರ, ಆಸ್ಪತ್ರೆ, ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳಬಹುದು.
ಯಾವ ಯಾವ ಲಸಿಕಾ ಕೇಂದ್ರದಲ್ಲಿ ಎಷ್ಟು ವ್ಯಾಕ್ಸಿನ್ ಡೋಸ್ಗಳು ಲಭ್ಯಇವೆ ಎನ್ನುವದರ ಮಾಹಿತಿ ಇದೆ ಸಾವ೯ಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದು. ನಾಳೆ ಭಾನುವಾರ ಇರುವದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ಲಸಿಕಾಕರಣ ನಡೆಯುವದಿಲ್ಲ.