spot_img
spot_img
17 C
Hubli
Thursday, December 1, 2022
HomeObituaryಪಂ.ಭೀಮಸೇನ್ ಜೋಶಿ ಅವರ ತಾಯಿ ಗೋದುಬಾಯಿ ನಿಧನ

ಪಂ.ಭೀಮಸೇನ್ ಜೋಶಿ ಅವರ ತಾಯಿ ಗೋದುಬಾಯಿ ನಿಧನ

ನಿಧನ
ಗದಗ: ಇಲ್ಲಿನ ಕೆ.ಸಿ. ರಾಣಿ ರಸ್ತೆ 8 ನೇ ಕ್ರಾಸ್ ನಿವಾಸಿ, ಭಾರತ ರತ್ನ ಪಂ.ಭೀಮಸೇನ್ ಜೋಶಿ ಅವರ ತಾಯಿ ಗೋದುಬಾಯಿ ಗುರುರಾಚಾರ್ಯ ಜೋಶಿ (99) ಶನಿವಾರ ನಿಧನರಾದರು. ಮೃತರಿಗೆ ಏಳು ಪುತ್ರರು, ಇಬ್ಬರು ಪುತ್ರಿಯರು ಸೇರಿ ಅಪಾತ ಬಂಧು-ಬಳಗವಿದೆ. ಮೃತರ ಅಂತ್ಯಕ್ರಿಯೆ ಶನಿವಾರ ಸಂಜೆ ನಡೆಯಿತು.

LEAVE A REPLY

Please enter your comment!
Please enter your name here

This is the title of the web page
This is the title of the web page