spot_img
spot_img
24 C
Hubli
Friday, October 7, 2022
HomeCovid-`19ನಾಳೆ (ಶನಿವಾರ) ಎಲ್ಲೆಲ್ಲಿ ಕೋವಿಡ್‌ ಲಸಿಕೆ ಸಿಗಲಿದೆ ಇಲ್ಲಿದೆ ಸಂಪೂಣ೯ ಮಾಹಿತಿ

ನಾಳೆ (ಶನಿವಾರ) ಎಲ್ಲೆಲ್ಲಿ ಕೋವಿಡ್‌ ಲಸಿಕೆ ಸಿಗಲಿದೆ ಇಲ್ಲಿದೆ ಸಂಪೂಣ೯ ಮಾಹಿತಿ

 

ಧಾರವಾಡ: ಜಿಲ್ಲಾಡಳಿತ  ಕೋವಿಡ್‌ ಲಸಿಕಾ ಅಭಿಯಾನ ನಾಳೆಯೂ (ಶನಿವಾರ)ಮುಂದುವರೆಸಿದ್ದು, ಯಾರಾದರೂ ಫಲಾನುಭವಿಗಳು ಇನ್ನೂವರೆಗೂ ಲಸಿಕೆ ತೆಗೆದುಕೊಳ್ಳದೇ ಇದ್ದರೆ, ನಾಳೆ ನಿಮ್ಮ ಸಮೀಪದ ಆರೋಗ್ಯ ಕೇಂದ್ರ, ಆಸ್ಪತ್ರೆ, ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳಬಹುದು.

ಯಾವ ಯಾವ ಲಸಿಕಾ ಕೇಂದ್ರದಲ್ಲಿ ಎಷ್ಟು ವ್ಯಾಕ್ಸಿನ್‌ ಡೋಸ್‌ಗಳು ಲಭ್ಯಇವೆ ಎನ್ನುವದರ ಮಾಹಿತಿ ಇದೆ ಸಾವ೯ಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದು. ಇದಲ್ಲದೆ ಕಾಲೇಜುಗಳಲ್ಲಿ ವಿದ್ಯಾಥಿ೯ಗಳಿಗೆ ನಾಳೆಯೂ ಸಹ ಲಸಿಕೆ ಹಾಕಲಾಗುತ್ತದೆ ನಾಳೆ ಯಾವ ಶಿಕ್ಷಣ ಸಂಸ್ಥೆಯಲ್ಲಿ ಲಸಿಕಾಕರಣ ನಡೆಯಲಿದೆ ಅದರ ಮಾಹಿತಿಯೂ ಲಭ್ಯವಿದೆ.‌

 

spot_img

Unanimous decision to hike reservation for Scheduled Castes to 17 per cent, Scheduled Tribes to 7 per cent: CM Bommai

Bengaluru, Oct.7:It has been unanimously decided to hike reservation for the Scheduled Castes from 15 per cent to 17 per cent and the Scheduled...

SURYADEVOBHAVA: Sunlight is a ray of hope for “Vitamin D” deficiency

In the fast-paced life and humdrum of modern life, pretending a lack of time, the current generation is not attending to basic bodily needs...

LEAVE A REPLY

Please enter your comment!
Please enter your name here

This is the title of the web page
This is the title of the web page