spot_img
spot_img
spot_img
spot_img
30 C
Hubli
Thursday, September 29, 2022
HomeNews in briefನಾಗರಾಜ ಗೌರಿಯಿಂದ ಮುಂದುವರೆದ ಮಾನವೀಯ ಕಾಯ೯: ಫುಡ್‌ ಕಿಟ್‌ ವಿತರಣೆ

ನಾಗರಾಜ ಗೌರಿಯಿಂದ ಮುಂದುವರೆದ ಮಾನವೀಯ ಕಾಯ೯: ಫುಡ್‌ ಕಿಟ್‌ ವಿತರಣೆ

ಹುಬ್ಬಳ್ಳಿ: ಬಹುಷಃ ಈ ಕೋವಿಡ್‌ ಸಮಯದಲ್ಲಿ ನಾಗರಾಜ ಗೌರಿ ಹಾಗೂ ದೀಪಾ ಗೌರಿ ದಂಪತಿ ಮಾಡಿದಷ್ಟು ಮಾನವೀಯ ಕೆಲಸ ಬೇರೆಯವರು ಮಾಡಿರುವುದು ಹುಡುಕುವುದು ಕಷ್ಟಸಾಧ್ಯ. ಇಂದು ಈ ದಂಪತಿ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಆನಂದನಗರ, ಕೃಷ್ಣಾ ನಗರ, ಮಯೂರ ನಗರ, ಅಂಬೇಡ್ಕರ್ ಕಾಲೋನಿ ವಿವಿಧ ಭಾಗಗಳಲ್ಲಿ ನಾಗರಾಜ ಗೌರಿ ಗೆಳೆಯರ ಬಳಗದ ವತಿಯಿಂದ ಸೇವಾ ಸಂಜೀವಿನಿ ಹೆಸರಲ್ಲಿ ಆಹಾರ ಪದಾರ್ಥಗಳ ಕೀಟಗಳನ್ನು ವಿತರಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅಲ್ತಾಫ ಹಳ್ಳೂರ ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ದೀಪಾ ಗೌರಿ ಅಶೋಕ್ ಮಂಗೋಡೀ ಶಫಿ ಯಾದಗಿರಿ ಇಮ್ರಾನ್ ಮುಧೋಳ್ ಅಬ್ಬಾಸ್ ಶೈಕಸನದಿ ಇರ್ಫಾನ್ ಅರಸೀಕೆರೆ ಪ್ರವೀಣ ವನಹಳ್ಳಿಮಠ ಮಹಾಂತೇಶ್ ಕೋಳಿವಾಡ ಸುರೇಶ ರೆಡ್ಡಿ ಮುಬಾರಕ್ ಶಿರಹಟ್ಟಿ ಇನ್ನಿತರರು ಉಪಸ್ಥಿತರಿದ್ದರು

spot_img

Greens oppose, trade, and industrial bodies want the Hubballi-Ankola Railway line project 

Hubballi: A seven-member central experts’ committee constituted by the National Board for Wildlife (NBWL) to study the feasibility of the proposed Hubbali-Ankola Railway line...

Bommai says everyone know who is doing Bharat Jodo, and who is doing Bharat Todo

Haveri: All know who is doing 'Bharath Jodo' and who's doing 'Todo', said Chief Minister Basavaraj Bommai. Replying to a reporter on KPCC President D.K.Shivakumar's...

LEAVE A REPLY

Please enter your comment!
Please enter your name here

This is the title of the web page
This is the title of the web page