spot_img
spot_img
24 C
Hubli
Friday, October 7, 2022
HomeHubballi / Dharwadಎಸ್‌ ಎಸ್‌ ಕೆ ಸಮಾಜ ಚಿಂತನ-ಮಂಥನ ಸಮಿತಿ ವತಿಯಿಂದ ಲವ್‌ ಜಿಹಾದ್‌ ವಿರುದ್ಧ ಪ್ರತಿಭಟನೆ

ಎಸ್‌ ಎಸ್‌ ಕೆ ಸಮಾಜ ಚಿಂತನ-ಮಂಥನ ಸಮಿತಿ ವತಿಯಿಂದ ಲವ್‌ ಜಿಹಾದ್‌ ವಿರುದ್ಧ ಪ್ರತಿಭಟನೆ

ಹುಬ್ಬಳ್ಳಿ: ಎಸ್‌ ಎಸ್‌ ಕೆ ಸಮಾಜ ಚಿಂತನ-ಮಂಥನ ಸಮಿತಿ ವತಿಯಿಂದ ಇಂದು ನಗರದಲ್ಲಿ ಲವ್‌ ಜಿಹಾದ್‌ ವಿರುದ್ಧ ಪ್ರತಿಭಟನೆ ನಡೆಸಿದರು.

ತಹಶೀಲ್ದಾರ ಕಚೇರಿಯ ಮುಂಭಾಗದಲ್ಲಿ ಲವ್‌ ಜಿಹಾದ್‌ ವಿರುದ್ಧ ಘೊಷಣೆ ಕೂಗಿದ ಪ್ರತಿಭಟನಾಕಾರರು, ಹಿಂದೂ ಸಮಾಜವನ್ನು ಈ ಲವ್‌ ಜಿಹಾದ್‌ ಮೂಲಕ ಮುಗ್ಧ ಹಿಂದೂ ಸಮಾಜದ ಯುವತಿಯರನ್ನು ಅನ್ಯಕೋಮಿನ ಯುವಕರು ಪ್ರೇಮ ಪಾಶಕ್ಕೆ ಸಿಲುಕಿಸಿ ತಮ್ಮ ಧಮ೯ಕ್ಕೆ ಮತಾಂತರ ಮಾಡುತ್ತಿದ್ದು, ಇದು ಅಂತರಾಷ್ಟ್ರೀಯ ಸಂಚುಕೂಡಾ ಆಗಿರಬಹುದು ಎಂದು ಸಂದೇಹ ವ್ಯಕ್ತಪಡಿಸಿದರು.

ಈ ಹಿನ್ನಲೆಯಲ್ಲಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.  ನಗರದಲ್ಲಿ ಇತ್ತೀಚೆಗೆ ಘಟಿಸಿದ ಇಂತಹುದೇ ಒಂದು ಪ್ರಕರಣದ ಸಂಪೂಣ೯, ನಿಷ್ಪಕ್ಷಪಾತ ತನಿಖೆ ನಡೆಸಿ ಈ ಕೃತ್ಯಕ್ಕೆ ಕಾರಣನಾದ ಯುವಕನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಮನವಿ ಮಾಡಿಕೊಂಡರು.

 

spot_img

SURYADEVOBHAVA: Sunlight is a ray of hope for “Vitamin D” deficiency

In the fast-paced life and humdrum of modern life, pretending a lack of time, the current generation is not attending to basic bodily needs...

Veteran Actor Arun Bali passes away

Arun Bali, known for his roles in television series such as Swabhimaan and the hit film 3 Idiots, died on Friday at the age...

LEAVE A REPLY

Please enter your comment!
Please enter your name here

This is the title of the web page
This is the title of the web page