spot_img
spot_img
27 C
Hubli
Wednesday, December 7, 2022
HomeStateಆ.10 ರಂದು ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳ ನೇರ ಸಂದರ್ಶನ

ಆ.10 ರಂದು ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳ ನೇರ ಸಂದರ್ಶನ

 

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಆದೇಶದ ಮೇರೆಗೆ ಗೌರವಧನ ಆಧಾರದ ಮೇಲೆ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಗಳಿಗೆ ಆಗಸ್ಟ್ 10 ರಂದು 11 ಗಂಟೆಗೆ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ನೇರ ಸಂದರ್ಶನ ಮಾಡಲಾಗುವುದು, ಅರ್ಹ ಆಸಕ್ತರು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಅಗತ್ಯ ಇರುವ ಸಿಬ್ಬಂದಿ ಹಾಗೂ ಅವರ ವಿದ್ಯಾರ್ಹತೆ

ಮಕ್ಕಳ ತಜ್ಞರು ಒಂದು ಹುದ್ದೆ ವಿದ್ಯಾರ್ಹತೆ MD/DNB/DCH Pediatrics,

ಅರವಳಿ ತಜ್ಞರು ಒಂದು ಹುದ್ದೆ ವಿದ್ಯಾರ್ಹತೆ MD/DNB/DA/Anesthesia,

ಸಾಮಾನ್ಯ ಕರ್ತವ್ಯ ನಿರತ ವೈದ್ಯರು ಎಮ್.ಬಿ.ಬಿ.ಎಸ್ 3 ಹುದ್ದೆ ವಿದ್ಯಾರ್ಹತೆ MBBS ಪದವಿ MBBS ಭಾರತೀಯ ಮೆಡಿಕಲ್ ಕನ್ಸಲ್ ಹಾಗೂ ಕಿಮ್ಸ್ ನಿಂದ ಪದವಿ ಪಡೆದಿರಬೇಕು.

ಆಯುಷ್ ವೈದ್ಯಾಧಿಕಾರಿಗಳು ಒಂದು ಹುದ್ದೆ ಪ್ರಸಿದ್ಧ ಆಯುರ್ವೇದ ಮಹಾವಿದ್ಯಾಲಯದಿಂದ BAMS ಪದವಿ ಹಾಗೂ ಕಿಮ್ಸ್ ನಿಂದ ಪದವಿ ಪಡೆದಿರಬೇಕು,

ಶುಶ್ರೂಷಕಿಯರು 8 ಹುದ್ದೆ ವಿದ್ಯಾರ್ಹತೆ Because in Nursing /Diploma in Nursing / GNM Registered in karnataka Nursing Concil ಹಾಗೂ ಕಿಮ್ಸ್ ನಿಂದ ಸರ್ಟಿಫಿಕೇಟ್ ಪಡೆದಿರಬೇಕು.

ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು 6 ಹುದ್ದೆ ವಿದ್ಯಾರ್ಹತೆ ANM,

ಫಾರ್ಮಸಿಸ್ಟ 2 ಹುದ್ದೆ ವಿದ್ಯಾರ್ಹತೆ D-Pharma / B-Pharma,

ಪ್ರಯೋಗ ಶಾಲಾ ತಂತ್ರಜ್ಞರು ಒಂದು ಹುದ್ದೆ ವಿದ್ಯಾರ್ಹತೆ DMLT,

ಅಕೌಂಟೆಂಟ್ ಮತ್ತು ಡಾಟಾ ಎಂಟ್ರಿ ಅಪರೇಟರ್ ಹುದ್ದೆ ವಿದ್ಯಾರ್ಹತೆ ಕಂಪ್ಯೂಟರ್ ನ ಸಾಮಾನ್ಯ ಜ್ಞಾನ/ ಟ್ಯಾಲಿ ಯಾವುದಾದರೂ ಒಂದು ಪದವಿಯೊಂದಿಗೆ ಹಾಗೂ ಮಲ್ಟಿ ಸ್ಕಿಲ್ಡ್ ಗ್ರೂಪ್-ಡಿ ವರ್ಕರ್ 10 ಹುದ್ದೆ 7 ತರಗತಿ ಪಾಸಾಗಿರಬೇಕು.

ಹೆಚ್ಚಿನ ಮಾಹಿತಿಗಾಗಿ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯನ್ನು ಸಂಪರ್ಕಿಸಬಹುದು ಎಂದು ಹು.ಧಾ ಮಹಾನಗರ ಪಾಲಿಕೆ ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Accident: Sindagi CPI Ravi Ukkund, his wife died on the spot

Kalaburgi: Sindagi Circle Inspector Ravi Ukkund, 43, and his wife Madhu, 40, were killed on the spot after the car in which they were...

Akhil’s body found, postmortem is going on

Hubballi: Finally, the police have found the dead boy of Akhil Mahajanshet in a sugarcane field in Devikoppa, near Kalaghatagi, said local sources. And...

LEAVE A REPLY

Please enter your comment!
Please enter your name here

This is the title of the web page
This is the title of the web page