spot_img
spot_img
spot_img
spot_img
21 C
Hubli
Sunday, September 25, 2022
HomeStateಅನ್‌ಲಾಕ್‌ ೩.೦ ಘೋಷಣೆ ರಾಜ್ಯದಲ್ಲಿ ಏನೀರುತ್ತೆ ಏನಿರಲ್ಲ ಇಲ್ಲಿದೆ ಮಾಹಿತಿ.

ಅನ್‌ಲಾಕ್‌ ೩.೦ ಘೋಷಣೆ ರಾಜ್ಯದಲ್ಲಿ ಏನೀರುತ್ತೆ ಏನಿರಲ್ಲ ಇಲ್ಲಿದೆ ಮಾಹಿತಿ.

 

ಬೆಂಗಳೂರು: ರಾಜ್ಯದಲ್ಲಿಕೋವಿಡ್ 2ನೇ ಅಲೆಯ ಪ್ರಮಾಣ ತೀವ್ರ ಮಟ್ಟದಲ್ಲಿ ಇಳಿಕೆಯಾಗಿರುವುದರಿಂದ ಅನ್ ಲಾಕ್ 3.0 ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದುವೀಕೆಂಡ್ ಕರ್ಪ್ಯೂ ರದ್ದು, ಮಾಲ್ ಗಳು ತೆರೆಯಲು, ಅನುಮತಿ ನೀಡಲಾಗಿದೆ.  ಶನಿವಾರ ಈ ಬಗ್ಗೆ ಸಭೆಯಲ್ಲಿ ತೀಮಾ೯ನಿಸಲಾಯಿತು.

ದೇಗುಲಗಳಲ್ಲಿ ದೇವರ ದಶ೯ನಕ್ಕೆ ಅವಕಾಶ ಕಲ್ಪಿಸಲಾಗಿದೆ, ಮದುವೆ ಸಮಾರಂಭಕ್ಕೆ ೧೦೦ ಜನರಿಗೆ ಅವಕಾಶ,  ರಾತ್ರಿ ೯ ರವರೆಗೆ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ ಎಂದು ಯಡಿಯೂರಪ್ಪ ನವರು ಹೇಳಿದರು.

ಈ ಬಗ್ಗೆ ಶನಿವಾರ ನಡೆಯುವ ಸಭೆಯಲ್ಲಿ ತೀರ್ಮಾನಿಸಿ ಮಾಹಿತಿ ನೀಡಿದರು.

ರಾಜ್ಯದಲ್ಲಿ ಸೋಮವಾರದ ನಂತರ ಇನ್ನಷ್ಟು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ನಿರ್ಧಾರ ತೆಗೆದುಕೊಂಡಿದ್ದು ಕೋವಿಡ್ ಉಸ್ತುವಾರಿ ಸಚಿವರು, ತಜ್ಞರು, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಅದರಲ್ಲಿ ಕೋವಿಡ್ ತಾಂತ್ರಿಕ ಸಮಿತಿ ನೀಡಿರು ವರದಿಯನ್ನು ಆಧರಿಸಿ ಯಾವುದಕ್ಕೆಲ್ಲಾ ವಿನಾಯ್ತಿ ನೀಡಬೇಕೆಂದು ನಿರ್ಧರಿಸಿ ಹೇಳಿದರು‌. ಮುಖ್ಯಮಂತ್ರಿಗಳು ಹೊಸ ಮಾರ್ಗಸೂಚಿ ಹೊರಡಿಸಲಿದ್ದಾರೆ

ಎಲ್ಲ ಕಚೇರಿಗಳಲ್ಲಿಯೂ ೧೦೦ ಪ್ರತಿಶತ ಸಿಬ್ಬಂದಿಯೊಂದಿಗೆ ಕೆಲಸಕ್ಕೆ ಸಹ ಅನುಮತಿಸಲಾಗಿದೆ.

ಜುಲೈ ೫ರಿಂದ ಮೂರನೇಯ ಅನ್‌ಲಾಕ್‌

ಸೋಮವಾರ ಅಂದರೆ ಜುಲೈ 5ರಿಂದ ಮಾಲ್ ಗಳು, ದೊಡ್ಡ ದೊಡ್ಡ ಹೊಟೇಲ್ ಗಳು ತೆರೆಯುವ ಸಾಧ್ಯತೆಯಿದೆ. ವೀಕೆಂಡ್ ಕರ್ಫ್ಯೂವನ್ನು ತೆರವುಗೊಳಿಸಿ ನೈಟ್ ಕರ್ಫ್ಯೂವನ್ನು ರಾತ್ರಿ ೯ ರಿಂದ ಬೆಳಿಗ್ಗೆ ೫ ಮಾತ್ರ ಸರ್ಕಾರ ಮುಂದುವರಿಲಾಗಿದೆ.

ರಾತ್ರಿ ೯ ರವರೆಗೆ ಬಾರ್‌ನಲ್ಲಿ ಮದ್ಯ ಸಿಗಲಿದೆ. ಥಿಯೆಟರ್‌ ಓಪನ್‌ ಇಲ್ಲ ಎಂದ ಸರಕಾರ.

spot_img

A man approaches Hubballi police, alleging he was forced to accept Islam

Hubballi: A man from Mandya district registered an FIR with APMC/Navanagar police here, alleging that a few people allegedly forced him to change his...

First Electric Locomotive Flagged Off from Hubballi Shed

Indian Railways had set up Diesel Loco Shed in Hubballi for maintenance of HHP diesel locomotives in the year 1999. The locomotive holding of...

LEAVE A REPLY

Please enter your comment!
Please enter your name here

This is the title of the web page
This is the title of the web page